Menu

ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 110.44 ಅಡಿಗೆ ಕುಸಿತ

ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಇಂದು 110.44 ಅಡಿಗೆ ಕುಸಿದಿದೆ. ಜೂನ್, ಜುಲೈ ತಿಂಗಳಿನವರೆಗೆ ಕುಡಿಯುವ ನೀರಿಗೆ ಯಾವ ಅಭಾವ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 124.80 ಗರಿಷ್ಠ ಅಡಿ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ 110.44 ಅಡಿ 32.167 ಟಿಎಂಸಿಯಷ್ಟು ನೀರಿದ್ದು, ಮುಂದಿನ ಜೂನ್, ಜುಲೈ ತಿಂಗಳಿನವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ವರ್ಷ ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ಕೆಆರ್‌ಎಸ್ ವರ್ಷದಲ್ಲಿ