Menu

ನಾಲ್ಕು ಲಕ್ಷ ರೂ. ಬೆಲೆಯ ಸೆಕ್ಸ್‌ ಡಾಲ್ಸ್‌ ಖರೀದಿಯಲ್ಲಿ ಕರ್ನಾಟಕದ ಪುರುಷರೇ ಫಸ್ಟ್‌

ಭಾರತದಲ್ಲಿ ಸೆಕ್ಸ್‌ ಡಾಲ್ಸ್‌ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಕರ್ನಾಟಕದ ಪುರುಷರು ನಾಲ್ಕು ಲಕ್ಷ ರೂಪಾಯಿವರೆಗಿನ ಥೇಟ್ ಹೆಣ್ಣನ್ನೇ ಹೋಲುವ ಗೊಂಬೆ ಖರೀದಿಯಲ್ಲಿ ಮುಂದಿದ್ದಾರೆ ಎಂದು ಆ ಗೊಂಬೆಗಳ ತಯಾರಕರೊಬ್ಬರು ಬಹಿರಂಗಪಡಿಸಿದ್ದಾರೆ. ನಾನಾ ಕಾರಣಗಳಿಂದ ಒಂಟಿಯಾಗಿರುವ ಪುರುಷರು ಈ ಒಂಟಿತನ ನೀಗಿಸಿಕೊಳ್ಳಲು ದುಬಾರಿ ಸೆಕ್ಸ್ ಡಾಲ್ಸ್ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಸೆಕ್ಸ್‌ ಡಾಲ್‌ ಜೊತೆ ಮದುವೆಯಾದ ಸುದ್ದಿಗಳು ಕೂಡ ಆಗಾಗ ಸಿಗುತ್ತವೆ. ಸಂಗಾತಿಯ ಅಗಲುವಿಕೆ, ವಿಚ್ಛೇದನ, ಹುಡುಗಿ ಸಿಗದಿರುವುದು, ಮದುವೆಯೇ