Karnataka MLAs lock in flight
ದೆಹಲಿಯಲ್ಲಿ ಆವರಿಸಿರುವ ಮಂಜು, ಹೊಗೆ: ವಿಮಾನದಲ್ಲೇ ಲಾಕ್ ಆದ ರಾಜ್ಯದ ಜನಪ್ರತಿನಿಧಿಗಳು
ಚಳಿಗಾಲಕ್ಕೆ ತತ್ತರಿಸಿರುವ ದೆಹಲಿಯಲ್ಲಿ ದಟ್ಟವಾದ ಮಂಜು, ಹೊಗೆ ಆವರಿಸಿದ್ದು, ವಿಮಾನಗಳ ಹಾರಾಟ ವ್ಯತ್ಯಗೊಂಡಿದೆ. ಹೀಗಾಗಿ ಕರ್ನಾಟಕದ 21 ಶಾಸಕರು ಇಂಡಿಗೋ ವಿಮಾನದ ಒಳಗಡೆಯೇ ಸಿಲುಕಿಕೊಂಡಿದ್ದಾರೆ. ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ವೋಟ್ ಚೋರಿ ವಿರುದ್ಧ ಪ್ರತಿಭಟನಾ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ಆಗಮಿಸಿದ್ದರು. ಸೋಮವಾರವಾದ ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು ಶಿವ ಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ) ಬೆಳಗಾವಿಗೆ ಹೋಗುವ ವಿಮಾನ ಏರಿದ್ದಾರೆ. ಈ ವಿಮಾನ ಬೆಳಗ್ಗೆ 5:30ಕ್ಕೆ


