kannada litrechure
ಗಡಿ ಭಾಗದ ಕನ್ನಡ: ಮರಾಠಿ ಜನರ ಅಡ್ಡ!
ಸದರಬಜಾರ್ ಕಾದಂಬರಿ ವಸ್ತು ಎಂಬತ್ತನೆಯ ದಶಕದಲ್ಲಿ ಕಂಡು ಬಂದಿರುವ ಸನ್ನಿವೇಶ ಒಳಗೊಂಡಿದೆ. ಅಂದಿನ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜ ಭಾಷೆಯ ಎಲ್ಲೆ ಮೀರಿ ಜೀವಿಸಿದೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀಯ ಸಂಘರ್ಷ, ಅಸ್ಮಿತೆ, ಅಸಹಾಯಕ ಸ್ಥಿತಿಗಳು, ಹಸಿವು, ಕಾಮ, ಉದ್ಯೋಗ, ರಾಜಕಾರಣ, ಅರ್ಥ ಕಾರಣಗಳನ್ನು ಹಿಡಿದಿಡುವ ಪ್ರಾಮಾಣಿಕ ಯತ್ನ ಕಾದಂಬರಿಯಲ್ಲಿದೆ. ಕಥಾನಾಯಕ ಒಂದು ಅಸೈನ್ಮೆಂಟ್‌ಗಾಗಿ ಗಡಿಯ ಆಚೆ ಸಂಚರಿಸುತ್ತಾನೆ. ಆತನು ಅನುಭವಿಸಿದ, ಅನುಭವಿಸುತ್ತ