Menu

ಮೇ 17ರಿಂದ ಜೆಇಇ ಅಡ್ವಾನ್ಸ್ ಪರೀಕ್ಷೆ: ಐಐಟಿ ರೂರ್ಕಿಗೆ ಪರೀಕ್ಷಾ ಜವಾಬ್ದಾರಿ!

ದೇಶದ ಅತ್ಯಂತ ಪ್ರತಿಷ್ಠಿತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಮತ್ತು ವಿಶ್ವದ ಎರಡನೇ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಯಲಾಗುವ ಜೆಇಇ 2026ರ ಜಂಟಿ ಪ್ರವೇಶ ಪರೀಕ್ಷೆ ಅಡ್ವಾನ್ಸ್ಡ್​​ ಮೇ 17ರಂದು ನಡೆಯಲಿದ್ದು, ಈ ಬಾರಿ ಪರೀಕ್ಷೆ ಆಯೋಜಿಸುವ ಹೊಣೆಯನ್ನು ಐಐಟಿ ರೂರ್ಕಿಗೆ ವಹಿಸಲಾಗಿದೆ. ಈ ವರ್ಷ ಐಐಟಿ ರೂರ್ಕಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಆಯೋಜಿಸಲಿದೆ. ಜೆಇಇ ಅಡ್ವಾನ್ಸ್ಡ್ 2026 ವೆಬ್‌ಸೈಟ್ ಅನ್ನು ಶುಕ್ರವಾರ ರಾತ್ರಿ ನವೀಕರಿಸಲಾಗಿದ್ದು, ಪರೀಕ್ಷಾ ದಿನಾಂಕ ಮತ್ತು