Menu

3 ಕೆಜಿ ಬೆಳ್ಳಿಯಲ್ಲಿ ಮಗಳ ಮದುವೆ ಆಮಂತ್ರಣ ಪತ್ರ ರಚಿಸಿದ ಅಪ್ಪ!

ಮಗಳ ಮದುವೆಗೆ ಅಪ್ಪಂದಿರು ಸಾಕಷ್ಟು ಕನಸು ಕಾಣುತ್ತಾರೆ. ಈ ಕನಸು ನನಸು ಮಾಡಿಕೊಳ್ಳಲು ಜೀವನಪೂರ್ತಿ ಹಗಲಿರುಳು ದುಡಿಯುತ್ತಾರೆ. ಅಂತಹ ಒಬ್ಬ ಅಪ್ಪ ಮಗಳ ಮದುವೆಗಾಗಿ 3 ಕೆಜಿ ಶುದ್ಧ ಬೆಳ್ಳಿ ಬಳಸಿ 25 ಲಕ್ಷ ರೂ. ವೆಚ್ಚದ ಆಮಂತ್ರಣ ಪತ್ರಿಕೆ ರೂಪಿಸಿ ಗಮನ ಸೆಳೆದಿದ್ದಾರೆ. ಹೌದು, ಜೈಪುರದ ಶಿವ ಜೊಹ್ರಿ ಎಂಬ ವ್ಯಕ್ತಿ ಮಗಳ ಮದುವೆಗಾಗಿ 3 ಕೆಜಿ ಬೆಳ್ಳಿ ಬಳಸಿ 25 ಲಕ್ಷ ರೂ. ವೆಚ್ಚದ ಆಮಂತ್ರಣ ಪತ್ರಿಕೆ