Menu

ಬ್ಯಾಟ್ ಮನ್ ಫಾರೇವರ್ ಚಿತ್ರದ ಹೀರೋ ವಲ್ ಕಿಲ್ಮೇರ್ ನಿಧನ

ಲಾಸ್ ಏಂಜಲೀಸ್: ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬ್ಯಾಟ್ ಮನ್ ಫಾರೇವರ್ ಚಿತ್ರದ ಖ್ಯಾತಿಯ ನಟ ವಲ್ ಕಿಲ್ಮೇರ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಏಪ್ರಿಲ್ 1ರಂದು ವಲ್ ಕಿಲ್ಮೇರ್ ಅಸುನೀಗಿದ್ದಾರೆ ಎಂದು ಪುತ್ರಿ ಮರ್ಸಿಡೀಸ್ ಘೋಷಿಸಿದ್ದಾರೆ. ಹಾಸ್ಯ ಚಿತ್ರ ಟಾಪ್ ಸಿಕ್ರೇಟ್ (1984), ರಿಯಲ್ ಜೀನಿಯಸ್ (1985), ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ಟಾಪ್ ಗನ್ (1986) ಚಿತ್ರದಲ್ಲಿ ಟಾಮ್

ಆಸ್ಕರ್ ವಿಜೇತ ನಟ ಜೆನೆ ಹ್ಯಾಕ್ ಮನ್, ಪತ್ನಿ ಶವವಾಗಿ ಪತ್ತೆ!

ಹಾಲಿವುಡ್ ದಿಗ್ಗಜ ನಟ ಜೆನೆ ಹ್ಯಾಕ್ ಮನ್ ಮತ್ತು ಪತ್ನಿ ಬೆಟ್ಸೆ ಅರಕಾವಾ ಅಲ್ಲದೇ ಮನೆಯ ನಾಯಿ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ಎರಡು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೆನೆ ಹ್ಯಾಕ್ ಮನ್ (95)