Menu

 ಪವರ್ ಪಾಲಿಟಿಕ್ಸ್, ಪವರ್ ಶೇರಿಂಗ್, ಪವರ್ ಕೇರಿಂಗ್ ಯಾವುದೂ ಇಲ್ಲ: ಬೈರತಿ ಸುರೇಶ್

ಕೋಲಾರ: ರಾಜ್ಯದಲ್ಲಿ ಯಾವುದೇ ರೀತಿಯ ಪವರ್ ಪಾಲಿಟಿಕ್ಸ್ ನಡೆಯುತ್ತಿಲ್ಲ, ಪವರ್ ಶೇರಿಂಗ್, ಪವರ್ ಕೇರಿಂಗ್ ಯಾವುದೂ ಇಲ್ಲ. ಕೇವಲ ರಾಜ್ಯದ ಅಭಿವೃದ್ದಿಗೆ ಮಾತ್ರ ಸೀಮಿತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಗಮನ ಪಾಲಿಟಿಕ್ಸ್ ಕಡೆ ಅಲ್ಲ ರಾಜ್ಯದ ಅಭಿವೃದ್ದಿ ಕಡೆಯಷ್ಟೆ ಹೀಗಿರುವಾಗ ಪವರ್ ಶೇರಿಂಗ್ ಪ್ರಶ್ನೆಯಿಲ್ಲ ಎಂದರು. ಸಿಎA ಹಾಗೂ ಡಿಸಿಎಂ ಇಬ್ಬರೂ