Menu

ವಾರದಲ್ಲಿ 80 ಗಂಟೆ ದುಡಿಯಬೇಕು: ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ 

ಭಾರತ 30 ಟ್ರೆಲಿಯನ್ ಡಾಲರ್ ಆರ್ಥಿಕತೆ ಹೊಂದಬೇಕಾದರೆ ಭಾರತೀಯರು ಕಠಿಣ ಶ್ರಮ ವಹಿಸಬೇಕು. ಇದಕ್ಕಾಗಿ ಅವರು ವಾರದಲ್ಲಿ ಕನಿಷ್ಠ 80 ಗಂಟೆ ದುಡಿಯಬೇಕು ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೆರ್ಪಾ ಅಮಿತಾಬ್ ಕಾಂತ್ ಹೇಳಿದ್ದಾರೆ. ಬ್ಯುಸಿನೆಸ್ ಸ್ಟಾಂಡರ್ಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದ ಸಮತೋಲನ ಕಾಯ್ದುಕೊಳ್ಳುವ ಬದಲು ಕನಿಷ್ಠ 80 ಗಂಟೆ ದುಡಿಯುವತ್ತ ಗಮನ ಹರಿಸಬೇಕು.  ಇತ್ತೀಚೆಗೆ ಕಠಿಣ ಶ್ರಮ ವಹಿಸದೇ ಇರುವುದು ಅಥವಾ