Thursday, December 11, 2025
Menu

ತಿರುಪತಿ ಲಡ್ಡು ಕಲಬೆರಕೆ: ತಪ್ಪೊಪ್ಪಿಕೊಂಡ ಡೈರಿ ಮಾಲೀಕ

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಸರಬರಾಜು ಮಾಡಿದ ತುಪ್ಪದಲ್ಲಿ ಕಲಬೆರಕೆ ಮಾಡಿರುವುದನ್ನು 5ನೇ ಆರೋಪಿ ಅಪೂರ್ವ ಚಾವ್ಡಾ ವಿಶೇಷ ತನಿಖಾ ತಂಡದ  ತನಿಖೆ ವೇಳೆ  ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.  ತಾನು ಕೆಮಿಕಲ್ ಇಂಜಿನಿಯರಿಂಗ್ ಓದಿದ್ದು, ತುಪ್ಪದಲ್ಲಿ ರಾಸಾಯನಿಕ ಬೆರೆಸಿರುವುದನ್ನು ಒಪ್ಪಿಕೊಂಡಿದ್ದಾರೆ  ಎನ್ನಲಾ ಗಿದೆ. ರಾಸಾಯನಿಕಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಮತ್ತು ಯಾರ ಪಾತ್ರವಿದೆ ಎಂಬುದರ ಕುರಿತು ಹೆಚ್ಚಿನ ತನಿಖೆಗೆ ಎಸ್ಐಟಿ ಮುಂದಾಗಿದೆ. ಅದಕ್ಕಾಗಿ ಅಪೂರ್ವ ಚಾವ್ಡಾ ಅವರನ್ನು