accused Husband
ಬೆಂಗಳೂರಿನಲ್ಲಿ ವರದಕ್ಷಿಣೆ ಕೊಡಲಿಲ್ಲವೆಂದು ಪತ್ನಿಯ ಖಾಸಗಿ ಪೋಟೊ ವೈರಲ್ ಮಾಡಿದ ಪತಿ
ಪತ್ನಿಯ ಖಾಸಗಿ ಪೋಟೊಗಳನ್ನು ಪತಿಯು ವಾಟ್ಸಾಪ್ ಗ್ರೂಪ್‌ಗಳಲ್ಲಿ ವೈರಲ್ ಮಾಡಿ ವರದಕ್ಷಿಣೆ ತನ್ನಕಿರುಕುಳ ನೀಡಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಸಂತ್ರಸ್ತೆಯು ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಖಾಸಗಿ ಪೋಟೊಗಳನ್ನು ವೈರಲ್ ಮಾಡಿರುವ ವಿಚಾರ ತನಗೆ ಸಂಬಂಧಿಕರಿಂದ ತಿಳಿದಿರುವುದಾಗಿ ಹೇಳಿದ್ದಾರೆ. ದಂಪತಿಯು ರಾಜಸ್ಥಾನದ ಬಲೋತ್ರ ಜಿಲ್ಲೆಯವರಾಗಿದ್ದು, ಬೆಂಗಳೂರಿನಲ್ಲಿ ವಾಸವಿದ್ದಾರೆ. ಆರೋಪಿ ಪತಿ ವಂದೇಮಾತರಂ, ಸ್ವಂತ ವ್ಯಾಪಾರಕ್ಕಾಗಿ 4 ಕೋಟಿ ರೂಪಾಯಿ ವರದಕ್ಷಿಣೆಯಾಗಿ ನೀಡುವಂತೆ ಪತ್ನಿಯ ಕುಟುಂಬಕ್ಕೆ


