Accused arrest
ನಟ ಸೈಫ್‌ಗೆ ಇರಿದ ದಾಳಿಕೋರನ ಬಂಧನ
ಮುಂಬಯಿನ ಬಾಂದ್ರಾದ ನಿವಾಸದಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ನಟ ಸೈಫ್ ಅಲಿಖಾನ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮನೆಗೆ ದರೋಡೆಗೆಂದು ಬಂದಿದ್ದನಾ ಅತವಾ ಸೈಪ್ ಕೊಲೆ ಮಾಡಲೆಂದು ಬಂದಿದ್ದನಾ ಎಂಬ ಬಗ್ಗೆ ಹಲವು ಆಯಾಗಳಿಂದ ತನಿಖೆ ಕೈಗೊಂಡಿರುವ ಪೊಲೀಸರು ಬಂಧಿತನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರು ತಂಡಗಳನ್ನು ರಚಿಸಿದ್ದು, ಎನ್ಕೌಂಟರ್ ಖ್ಯಾತಿಯ ಅಧಿಕಾರಿ ದಯಾ ನಾಯಕ್ ಕೂಡ ಸೈಫ್
ಹಸುಗಳ ಕೆಚ್ಚಲು ಕೊಯ್ದು ಪ್ರಕರಣದ ಆರೋಪಿಯ ಬಂಧನ
ಬೆಂಗಳೂರಿನ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ಹಸುಗಳ ಕೆಚ್ಚಲು ಕೊಯ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಚಂಪರಣ್ ಮೂಲದ ಸೈಯದ್ ನಸ್ರು (30) ಬಂಧಿತ ಆರೋಪಿ. ಆರೋಪಿ ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ಅಂತರದಲ್ಲಿರುವ ಪ್ಲ್ಯಾಸ್ಟಿಕ್,