ಅಂಕಣ
ಲೌಕಿಕ ಬದುಕಿನೆಡೆಗೆ ನೋಡದ ನಾಗಾಸಾಧುಗಳು
ಭಾರತದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಭಕ್ತರು, ಸಾಧು, ಸಂತರು ಬರುತ್ತಿzರೆ. ಇಡೀ ಕುಂಭಮೇಳದ ಪ್ರಮುಖ ಆಕರ್ಷಣೆ ನಾಗಾಸಾಧುಗಳು. ಲೌಕಿಕ ಬದುಕಿನ ಕಡೆಗೆ ಕಿರುಗಣ್ಣು ಎತ್ತಿಯೂ ನೋಡದೆ, ಅಲೌಕಿಕ ಸಾಧನೆಯಲ್ಲಿ ಮುಳುಗೇಳುವ ಈ ನಾಗಸಾಧುಗಳು ಯಾರು? ನಾಗಸಾಧುಗಳು ಬೇರೆ ಸಾಧು ಸನ್ಯಾಸಿಗಳಿಗಿಂತ ಹೇಗೆ ಭಿನ್ನವಾಗಿರ್ತಾರೆ? ಅತ್ಯಂತ ಕಠಿಣ ಸಾಧನೆಗಳಲ್ಲಿ ಜೀವನ ಸಾಗಿಸುವ ನಾಗಾಸಾಧುಗಳು ಕುಂಭಮೇಳದ ವೇಳೆಗೆ ಮಾತ್ರ ಅದೆಲ್ಲಿಂದ ಪ್ರತ್ಯPರಾಗುತ್ತಾರೆ ಎಂಬುದರ ಪ್ರಶ್ನೆಗೆ ಉತ್ತರ ಹುಡುಕುತ್ತಾ
ಒಂದ್ ಮನಿ ಕಥಿ: ಮನಸೀಗಿ ನಾಟುವಂಗೈತಿ…
ಗ್ರಾಮೀಣ ಭಾಗದಾಗ ಒಂದ್ ಗಾದೀ ಮಾತ ಐತಿ. ಊರ ಗೌಡನ ಬಗಲಾಗೊಂದು ಹರಕ್ ಛತ್ರಿ, ಮತ್ತೊಂದು ಮುರಕ್ ರಂಡಿ ಇರಬೇಕಂತ ಹಂಗಿದ್ರನೇ ಅವನೀಗಿ ಮರ್ವಾದಿಯಿಂದ ‘ಊರಗೌಡ’ ಅಂತಾರಂತ. ಈ ಗಾದಿಮಾತ ಎಷ್ಟು ಖರೆನೊ, ಎಷ್ಟು ಸುಳ್ಳೊ ದೇವರೇ ಬಲ್ಲ. ಯಾಕಪಾ ಹಿಂಗ್ಯಾಕ
ದಿಲ್ದಾರ ಮಂದಿ ಚರ್ಮದ ಸೈಜ್ ಗೊತ್ತಾಗುದೇ ಇಲ್ಲಿ!
ಇಲ್ಲಿ ಮಂದಿ ?ಲ್ ದಿಲ್ದಾರ ಇವ್ರು?! ತಲೆ ಬಿಸಿ ಅಂಬು ಶಬ್ದಾನೆ ಅವರ ಕುಡೆ ಇಲ್ಲಾ. ಹಂಗಾಗೆ ಅವರು ತಲಿಮ್ಯಾನೆ ಕುಂತಿದ್ದು, ಮಂದಿ ಸೇವೆ ಮಾಡ್ತೆವು ಹೇಳಿಕಂಡ ಜನ ಪ್ರತಿನಿಧಿಗಳು ಮತ್ತ ಸರಕಾರದ ಕೆಲಸ ದೇವರ ಕೆಲಸ ಅಂತೆ ಡೌ ಮಾಡುಕೆ
ಸಂವಿಧಾನ ಬದಲಾವಣೆ ಚರ್ಚೆ ಅನಗತ್ಯ
ಭಾರತದ ಸಂವಿಧಾನ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ಎಲ್ಲೆಲ್ಲೂ ಸಂವಿಧಾನದ ಮಾತು. ಸಂವಿಧಾನಕ್ಕೆ ಏನೋ ಅಪತ್ತು ಬಂದಿದೆ ಎನ್ನುವ ರೀತಿಯಲ್ಲಿ ಮಾತುಗಳು ಮತ್ತು ಚರ್ಚೆ ಕೇಳುತ್ತಿವೆ. ಸಂವಿಧಾನದ ಬಗೆಗೆ ಅರಿವು, ಸಂವಿಧಾನ ಓದು ಮುಂತಾದ ಅಭಿಯಾನಗಳು ಭಾರೀ ವಿಜೃಂಭಣೆಯಿಂದ ಮತ್ತು ಅರ್ಥಪೂರ್ಣವಾಗಿ ನಡೆದುಹೋದವು.
ಗಡಿ ಭಾಗದ ಕನ್ನಡ: ಮರಾಠಿ ಜನರ ಅಡ್ಡ!
ಸದರಬಜಾರ್ ಕಾದಂಬರಿ ವಸ್ತು ಎಂಬತ್ತನೆಯ ದಶಕದಲ್ಲಿ ಕಂಡು ಬಂದಿರುವ ಸನ್ನಿವೇಶ ಒಳಗೊಂಡಿದೆ. ಅಂದಿನ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜ ಭಾಷೆಯ ಎಲ್ಲೆ ಮೀರಿ ಜೀವಿಸಿದೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀಯ ಸಂಘರ್ಷ, ಅಸ್ಮಿತೆ, ಅಸಹಾಯಕ
ಸರಕಾರಿ ಶಾಲೆಗಳ ಸಬಲೀಕರಣ ಸಾಧ್ಯವೇ?
ಇತ್ತೀಚಿನ ದಿನಗಳಲ್ಲಿ ಸಾಹಿತ್ಯಸಮ್ಮೇಳನಗಳಿಗೆ ಇಷ್ಟೊಂದು ಹಣ ವ್ಯಯ ಮಾಡಬೇಕೇ? ಇಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಭವಿಷ್ಯದಲ್ಲಿ ಪ್ರಾಮುಖ್ಯತೆಯೇ ಇಲ್ಲ ಎನ್ನುವ ವಿರೋಧಭಾವವೇ ಹೆಚ್ಚು. ಕೆಲವೊಮ್ಮೆ ಇದು ನಿಜ ಎಂದು ಅನಿಸುವುದಿದೆ. ಹಾಗಾದರೆ, ಆಗಬೇಕದ್ದು ಏನೆಂದರೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯನ್ನು ಕನ್ನಡ ನಾಡು, ನುಡಿ,
ನಾಗರಿಕ ಪ್ರಜ್ಞೆಯ ಅಧೋಗತಿ?
ತನ್ನ ನಿಲ್ದಾಣ ಮತ್ತು ಪ್ಲಾಟಾರ್ಮಗಳ ಮೇಲೆ ಬಿದ್ದಿರುವ ಗುಟಕಾ ಕಲೆಗಳನ್ನು ತೊಳೆದು ಹಾಕಲು ‘ಾರತೀಯ ರೇಲ್ವೆ ವರ್ಷ ಕ್ಕೆ 12000 ಕೋಟಿ ರೂ. ಖರ್ಚು ಮಾಡುತ್ತಿದೆಯಂತೆ. ಇತ್ತೀಚೆಗೆ ನಡೆಸಿದೆ 15 ದಿನಗಳ ಸ್ವಚ್ಚತಾ ಅಭಿಯಾನದಲ್ಲಿ 20000 ಕಿ. ಮಿ ರೈಲು ಹಳಿ
ಜೀವನ ಶೈಲಿ ಬದಲಿಸಿ, ಮಧುಮೇಹ ನಿಯಂತ್ರಿಸಿ…
ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆಟವಾಡಲು ಸೂಕ್ತ ಸೌಲ‘್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಹತಾಶರಾಗುವ ಮಕ್ಕಳು, ಕ್ರೀಡಾ ಚಟುವಟಿಕೆಗಳ ಬಗ್ಗೆ ಅನಾಸಕ್ತರಾಗಿ, ಕಂಪ್ಯೂಟರ್ ಗೇಮ್ಗಳು ಮತ್ತು ದೂರದರ್ಶನಗಳಂಥ ಒಳಾಂಗಣ ಮನರಂಜನೆಯತ್ತ ಆಸಕ್ತಿವಹಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗಿ ರಾಷ್ಟ್ರದ
ಪೂಜಿಸುವುದು, ನಾಶ ಮಾಡುವುದು-ಎರಡೂ ಒಂದೇ!
ಒಬ್ಬ ವ್ಯಕ್ತಿ ಗುಂಪಿನ ವಿರುದ್ಧ ಹೋದನೆಂದರೆ, ಗುಂಪಿಗೆ ಅದು ಇಷ್ಟ ಆಗೋದಿಲ್ಲ. ಗುಂಪು ಅವನನ್ನು ನಾಶ ಮಾಡಿಬಿಡುತ್ತದೆ ಅಥವಾ ಆ ಗುಂಪು ಏನಾದರೂ ಸುಸಂಸ್ಕೃತವಾಗಿದ್ದರೆ ಅವನನ್ನು ಪೂಜಿಸಲು ಶುರು ಮಾಡುತ್ತದೆ. ಈ ಎರಡೂ ರೀತಿಗಳು ಒಂದೇ ತರಹದವು. ಗುಂಪು ಉದ್ರಿಕ್ತವಾಗಿದ್ದರೆ, ಸುಸಂಸ್ಕೃತವಲ್ಲದಿದ್ದರೆ