ಅಂಕಣ
ಅರಮನೆ ಮುಂಭಾಗ ನೈಟ್ರೊಜನ್ ಸಿಲಿಂಡರ್ ಸ್ಫೋಟ: ಬಲೂನ್ ವ್ಯಾಪಾರಿ ಸಾವು
ಮೈಸೂರು: ಅರಮನೆ ಮುಂಭಾಗದಲ್ಲಿ ಬಲೂನ್ ಗೆ ಗಾಳಿ ತುಂಬುವ ಸಿಲಿಂಡರ್ ಸ್ಫೋಟಗೊಂಡು, ಬಲೂನ್ ವ್ಯಾಪಾರಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಮನೆಯ ಜಯಮಾರ್ತಂಡ ದ್ವಾರದ ಬಳಿ ರಾತ್ರಿ 9 ಗಂಟೆ ಈ ದುರ್ಘಟನೆ ನಡೆದಿದೆ. ಮೃತರ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರ ಪೈಕಿ ನಂಜನಗೂಡು ಮೂಲದ ಮಂಜುಳಾ, ಬೆಂಗಳೂರು ಮೂಲದ ಲಕ್ಷ್ಮಿ, ಕೊಲ್ಕತ್ತಾ ಮೂಲದ ಶಬ್ಬೀರ್, ರಾಣೆಬೆನ್ನೂರು ಮೂಲದ ಕೊಟ್ರೇಶ್ ಎಂದು ಗೊತ್ತಾಗಿದೆ. ಅರಮನೆ ಆವರಣದಲ್ಲಿ ಮಾಗಿ ಉತ್ಸವ ನಡೆಯುತ್ತಿದ್ದು ಅದನ್ನು
ಜಗ-ಜೀವನ: ಜನರ ಬಾಳ ಬೀಳಿಸದಿರಲಿ ಬಿದ್ದೇಳುತ್ತಿರುವ ರೂಪಾಯಿ
ಇದು ಏಕಾಏಕಿ ಆದ ಬೆಳವಣಿಗೆಯಲ್ಲ. ಆರಂಭದಲ್ಲೇ ರೋಗನಿರ್ಣಯ ಸರಿಯಾಗಿ ಆಗದಿದ್ದರೆ ಅದು ಹೇಗೆ ವ್ಯಾಪಿಸುತ್ತದೆಯೋ ಹಾಗೆಯೇ ಈ ರೂಪಾಯಿ ಮೌಲ್ಯ ಕುಸಿತವೂ ಹಲವು ವರ್ಷಗಳಿಂದ ಕಾಡುತ್ತಿರುವ, ಆದರೆ ಪರಿಹಾರ ಕಾಣದ ಸಮಸ್ಯೆಯಾಗಿದೆ. ಬೀಳುವುದೆಲ್ಲ ಏಳಲೇಬೇಕು ಎಂಬುದು ಸಹಜ ನಿಯಮವಾದರೂ ಬಿದ್ದೇಳುವ ಆ
ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಸಿಎಂ 5 ಲಕ್ಷ, ಪಿಎಂ 2 ಲಕ್ಷ ರೂ ಪರಿಹಾರ ಘೋಷಣೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾದಲ್ಲಿ ಮೃತಪಟ್ಟ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದು ಪರಿಹಾರ ಮೊತ್ತ ಘೋಷಿಸಿದ್ದಾರೆ. ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ 9
ಅಮೆರಿಕದ ಸುಂಕ ಸಮರಕ್ಕೆ ತಕ್ಕ ಉತ್ತರ: ಭಾರತ ವ್ಯಾಪಾರ ನೀತಿಯಲ್ಲಿ ಬದಲಾವಣೆ
ಅಮೆರಿಕದ ದೊಡ್ಡಣ್ಣ ಟ್ರಂಪ್ ಸುಂಕ ಸಮರ ಸಾರಿದ ಮೇಲೆ ಭಾರತ ವ್ಯಾಪಾರ ಸಂಬಂಧದ ನೀತಿಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಈಗ ನ್ಯೂಜಿಲೆಂಡ್, ಒಮನ್, ಯುಕೆ ಜತೆ ನೇರ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ದೇಶಗಳಲ್ಲಿ ಭಾರತದ ಸರಕುಗಳಿಗೆ ತೆರಿಗೆ ಇರುವುದಿಲ್ಲ. ಅದೇ
ಬಾಂಗ್ಲಾದಲ್ಲಿ ಮತ್ತೆ ಅರಾಜಕತೆ! ವಿಶ್ವಸಂಸ್ಥೆಯ ಹೊಣೆಗಾರಿಕೆ ಏನು?
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಬಾಂಗ್ಲಾದೇಶದ ಅರಾಜಕತೆ ವಿಚಾರದಲ್ಲಿ ಗಂಭೀರ ಚರ್ಚೆ ಮಾಡಬೇಕಿದೆ. ದೇಶಗಳ ಸಾರ್ವಭೌಮತ್ವದ ವಿಚಾರದಲ್ಲಿ ಭದ್ರತಾ ಮಂಡಳಿಯ ಪಾತ್ರ ಸೀಮಿತವಾದರೂ, ಹಿಂಸೆ ಮತ್ತು ಅರಾಜಕತೆಯ ನಾಡಿನಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಹೇಗೆ ಮರುಸ್ಥಾಪಿಸಬೇಕೆಂಬ ಹೊಣೆಗಾರಿಕೆ ಭದ್ರತಾ ಮಂಡಳಿಗೆ ಇರಬೇಕಲ್ಲವೇ
ಸಿಎಂ-ಡಿಸಿಎಂ ಒಪ್ಪಂದದ ಬಗ್ಗೆ ಗೊತ್ತಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧ: ಡಾ. ಶರಣಪ್ರಕಾಶ್ ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವಾ ಸರ್ಕಾರದಲ್ಲಾಗಲಿ ಯಾವುದೇ ಗೊಂದಲಗಳಿಲ್ಲ. ಸರ್ಕಾರ ಸುಭದ್ರವಾಗಿದೆ. ಸಮರ್ಥ ಆಡಳಿತ ನಡೆಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅಧಿಕಾರ
ನೀರಾವರಿ ಸಮಸ್ಯೆ: ಸಂಸತ್ತಿನಲ್ಲಿ ಯಾಕಿಲ್ಲ ಚರ್ಚೆ?
ಕೃಷ್ಣಾ, ಕಾವೇರಿ ಕಣಿವೆಯಲ್ಲಿ ಇಂದು ಹಲವು ಹತ್ತು ಸಮಸ್ಯೆಗಳು ತಾಂಡವವಾಡುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ಕೇವಲ ರಾಜ್ಯ ಸರ್ಕಾರದಿಂದ ಇತ್ಯರ್ಥಗೊಳಿಸಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ದೇಶದ ಫೆಡರಲ್ ಸಿಸ್ಟಂ ಆಫ್ ಡೆಮಾಕ್ರಸಿ ಅಕ್ಷರಶಃ ಕಾರ್ಯ ನಿರ್ವಹಿಸಬೇಕಿದೆ. ರಾಜ್ಯದ ನೀರಾವರಿ ಯೋಜನೆಗಳ ಕಷ್ಟ,
ಕಾರು ಅಪಘಾತದಲ್ಲಿ ಸಜೀವದಹನಗೊಂಡ ಲೋಕಾಯುಕ್ತ ಇನ್ ಸ್ಪೆಕ್ಟರ್
ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಹೊತ್ತಿ ಉರಿದ ಪರಿಣಾಮ ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನಗೊಂಡ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಪಂಚಾಕ್ಷರಯ್ಯ ಸಾಲಿಮಠ ಅವರು ಅಪಘಾತದಲ್ಲಿ ಸಜೀವ
ಗೇಮಿಂಗ್ ಆ್ಯಪ್‌ಗಳ ಮೇಲೆ ಇಡಿ ದಾಳಿ: 527 ಕೋಟಿ ಮೌಲ್ಯದ ಖಾತೆ, ಬಾಂಡ್, ಮ್ಯೂಚುವಲ್ ಫಂಡ್ ಜಪ್ತಿ
ಬೆಂಗಳೂರು: ಗೇಮಿಂಗ್ ಆ್ಯಪ್‌ಗಳ ಮೇಲೆ ದಾಳಿ ನಡೆಸಿ 527 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಬ್ಯಾಂಕ್ ಖಾತೆ, ಬಾಂಡ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು, ಗುರ್ಗಾವ್‌ನಲ್ಲಿನ ಗೇಮಿಂಗ್ ಆ್ಯಪ್ ‘ವಿಂಜೋ’ಗೆ ಸಂಬಂಧಿಸಿದ ಕಚೇರಿಗಳ
ಅರಣ್ಯದಂಚಿನಲ್ಲಿ 20 ಹುಲಿಗಳು: ಅರಣ್ಯ ಇಲಾಖೆಯಿಂದ ಸುಂದರ್ ಬನ್ಸ್ ಮಾಸ್ಟರ್ ಪ್ಲಾನ್
ಮೈಸೂರು: ಗಡಿ ಜಿಲ್ಲೆಯಾದ ಚಾಮರಾಜನಗರ ಮತ್ತು ಮೈಸೂರು ಭಾಗದ ಅರಣ್ಯ ಪ್ರದೇಶಗಳಲ್ಲಿ 20ಕ್ಕೂ ಹೆಚ್ಚು ಹುಲಿಗಳು ಸಂಚರಿಸುತ್ತಿವೆ. ಇದರಲ್ಲಿ 5 ಸೆರೆ ಹಿಡಿಯಲಾಗಿದೆ. ಗಡಿ ಭಾಗದಲ್ಲಿ ಒಂದೆರಡು ಹುಲಿಗಳಲ್ಲ, ಸಂಚರಿಸುತ್ತಿರುವ 20ಕ್ಕೂ ಹೆಚ್ಚು ಹುಲಿಗಳು. ಈ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳ ಹಲವು




