sun eclipse
ಮಾ.29ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ!
ನವದೆಹಲಿ: ಈ ವರ್ಷದ ಮೊದಲ ಸೂರ್ಯಗ್ರಹಣವೂ ಇದೇ ತಿಂಗಳ 29ರಂದು ಸಂಭವಿಸಲಿದೆ. ಸಂಜೆ 4.50 ಗ್ರಹಣ ಗೋಚರಿಸಿ ಬೆಳಗ್ಗೆ 8.43 ರವರೆಗೂ ಮುಂದುವರೆಯಲಿದೆ. ಈ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಯುರೋಪ್, ದಕ್ಷಿಣ, ಉತ್ತರ ಆಫ್ರಿಕಾ, ಅಟ್ಲಾಂಟಿಕ್ ಮತ್ತು ಅರ್ಕಟಿಕ್, ಉತ್ತರ ಅಮೆರಿಕ, ಉತ್ತರ ರಷ್ಯಾ, ಉತ್ತರ ಬ್ರೆಜಿಲ್, ವೆಸ್ಟರ್ಟ್ ಗ್ರೀನ್ಲ್ಯಾಂಡಲ್ಲಿ ಕಾಣಿಸಿಕೊಳ್ಳುತ್ತದೆ. ಈ ತಿಂಗಳ ಕೊನೆಯಲ್ಲಿ ಬಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಇದು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ


