Sudan
ಸುಡಾನ್ನಲ್ಲಿ ಮಸೀದಿ ಮೇಲೆ ದಾಳಿ: 70ಕ್ಕೂ ಹೆಚ್ಚು ಮಂದಿ ಬಲಿ
ಸುಡಾನ್ನ ಉತ್ತರ ಡಾರ್ಫುರ್ ರಾಜಧಾನಿ ಎಲ್-ಫಾಶರ್ನ ಅಲ್-ಸಫಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದ ಭಕ್ತರ ಮೇಲೆ ಬಾಂಬ್ ದಾಳಿ ನಡೆದಿದ್ದು, 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅರೆಸೈನಿಕ ಪಡೆಗಳಾದ ರ್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್ಎಸ್ಎಫ್) ನಡೆಸಿದ ದಾಳಿ ಇದಾಗಿದೆ ಎಂದು ತಿಳಿದು ಬಂದಿದೆ. ಅವಶೇಷಗಳಡಿ ಶವಗಳು ಹೂತುಹೋದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮಸೀದಿ ಸಂಪೂರ್ಣ ವಾಗಿ ಧ್ವಂಸಗೊಂಡಿದೆ. ಆರ್ಎಸ್ಎಫ್ ಇದುವರೆಗೂ ದಾಳಿಯ ಬಗ್ಗೆ ಪ್ರತಿಕ್ರಿಯಿಸಿಲ್ಲ, ಆದರೆ ಅವರು ನಗರವನ್ನು


