nobel prize
ಮರಿಯಾ ಮಚಾಡೋಗೆ ಒಲಿದ ನೋಬೆಲ್ ಶಾಂತಿ ಪುರಸ್ಕಾರ: ಟ್ರಂಪ್ ಗೆ ಆಘಾತ
ನ್ಯೂಯಾರ್ಕ್: ವೆನಿಜುವೆಲಾದ ನಾಯಕಿ ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಮರಿಯಾ ಮಚಾಡೋವಾಗೆ 2025ನೇ ಸಾಲಿನ ಪ್ರತಿಷ್ಠಿ ನೋಬೆಲ್ ಶಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನಿರಾಸೆ ಉಂಟಾಗಿದೆ. ನಾರ್ವೆಯ ನೋಬೆಲ್ ಸಮಿತಿ ಶುಕ್ರವಾರ ವೆನಿಜುವೆಲಾದ ಐರನ್ ಲೇಡಿ ಎಂದೇ ಖ್ಯಾತಿ ಪಡೆದಿರುವ ಆ ದೇಶದ ಪ್ರತಿಪಕ್ಷ ನಾಯಕಿ ಆಗಿರುವ ಮರಿಯಾ ಮಚಾಡೋವಾಗೆ ಅವರನ್ನು 2025ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ವೆನಿಜುವೆಲಾದಲ್ಲಿ ಪ್ರಜಾಪ್ರಭುತ್ವ


