mandali
7 ನಿಗಮ ಮಂಡಳಿ ಮುಚ್ಚಲು, 9 ವಿಲೀನಗೊಳಿಸಲು ಆಡಳಿತ ಸುಧಾರಣಾ ಆಯೋಗ ಶಿಫಾರಸು!
ಬೆಂಗಳೂರು: ಜನತೆಗೆ ಯಾವುದೇ ಪ್ರಯೋಜನ ಆಗ 7 ಮಂಡಳಿಗಳನ್ನು ಮುಚ್ಚಬೇಕು ಹಾಗೂ 9 ಕಾರ್ಪೊರೇಷನ್ ಗಳನ್ನು ವಿಲೀನಗೊಳಿಸಬೇಕು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ನಿಗಮ ಮಂಡಳಿಗಳ ಆಡಳಿತ ಸುಧಾರಣೆ ವರದಿ ನೀಡಲಾಗಿದೆ ಎಂದರು. ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದ 9ನೇ ವರದಿಯಲ್ಲಿ 449 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. ಇದರಲ್ಲಿ 3


