Menu

ಸಾಲ ತೀರಿಸಲಾಗದೆ ಚಿತ್ರದುರ್ಗದ ಯುವಕ ಆತ್ಮಹತ್ಯೆ

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮಳಲಿ ಗ್ರಾಮದಲ್ಲಿ ಸಾಲದ ವಿಚಾರದಲ್ಲಿ ಮರ್ಯಾದೆಗೆ ಅಂಜಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸತೀಶ್ (27) ಆತ್ಮಹತ್ಯೆಗೆ ಮಾಡಿಕೊಂಡ ಯುವಕ. ಆತ ಗ್ರಾಮದ ನಾಗೇಶ್ ಎಂಬಾತನ ಬಳಿ ಸಾಲ ಪಡೆದಿದ್ದ. 80 ಸಾವಿರ ಸಾಲ ವಾಪಸ್ ಕೊಟ್ಟಿಲ್ಲ ಎಂದು ಮೃತ ಸತೀಶನ  ಅಣ್ಣ ಕುಮಾರ್ ಗೆ ನಾಗೇಶ್‌ ಪೋನ್‌ ಮಾಡಿದ್ದ. ಹುಣಸೆ ಮರಕ್ಕೆ ಕಟ್ಟಿಹಾಕಿ ಬಟ್ಟೆ ಬಿಚ್ಚಿ ಹೊಡೆಯುತ್ತೇನೆ ಎಂದು ಬೆದರಿಸಿದ್ದ. ಮರ್ಯಾದೆಗೆ ಅಂಜಿ ಸತೀಶ್‌ ಜಮೀನಿನಲ್ಲಿ

ಸಾಲ ಕೊಡದ ಸಿಟ್ಟಿಗೆ ಸಹಾಯಕನಿಂದಲೇ ಮೀಟರ್‌ ಬಡ್ಡಿ ದಂಧೆಕೋರನ ಕಿಡ್ನ್ಯಾಪ್‌

ಸಾಲ ಕೊಡಲಿಲ್ಲ ಎಂಬ ಕೋಪಕ್ಕೆ ಸಾಲ ಕೊಡುವ ಮೀಟರ್‌ ಬಡ್ಡಿ ದಂಧೆಕೋರನನ್ನೇ ಅಪಹರಿಸಿದ ಪ್ರಕರಣ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬಡ್ಡಿ ದಂಧೆಕೋರ ಮುಂಡಗೋಡ ನಿವಾಸಿ ಜಮೀರ್ ದರ್ಗಾವಲೆಯ ಬಳಿ ಬಡ್ಡಿ ವಸೂಲಿ ಕೆಲಸ ಮಾಡುತ್ತಿದ್ದ ಖ್ವಾಜಾ ಅಪಹರಣಕಾರ. ಖ್ವಾಜಾಗೆ ಸಾಲ