Menu

ಕೋಗಿಲುನಲ್ಲಿ ಮನೆ ಕಳೆದುಕೊಂಡ ಕರ್ನಾಟಕದವರಿಗೆ ಮಾತ್ರ ಮನೆ: ಸಚಿವ ಜಮೀರ್ ಅಹ್ಮದ್

ಕೋಗಿಲು ಅಕ್ರಮ ಮನೆ ತೆರವು ಮತ್ತು ಪರ್ಯಾಯ ಮನೆ ಹಂಚಿಕೆ ವಿಚಾರವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದು, ಕರ್ನಾಟಕದವರಿದ್ದರೆ ಮಾತ್ರ ಮನೆ ಕೊಡುತ್ತೇವೆ. ಹೊರಗಿನಿಂದ ಬಂದವರಿಗೆ ನಾವು ಮನೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಕೋಗಿಲು ಅಕ್ರಮ ಮನೆ ತೆರವು ವಿಚಾರಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ, ನಮ್ಮ ಬಗ್ಗೆ ಹೇಳೋದಕ್ಕೆ ಅವರು ಯಾರು, ನಮ್ಮ ದೇಶದಲ್ಲಿ ನಾವು ಮುಸ್ಲಿಮರನ್ನು