Menu

ಬೆಂಗಳೂರಿನಲ್ಲಿ ಕೇರಳದ ವಿದ್ಯಾರ್ಥಿ ಸುಸೈಡ್‌ಗೆ ಬೆತ್ತಲೆ ಪೋಟೊ ಕಾರಣವಾಯ್ತಾ?

ಬೆಂಗಳೂರು ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರದ ಬಳಿ ಇರುವ ಖಾಸಗಿ ಕಾಲೇಜಿನ ಎಂಬಿಎ ವಿದ್ಯಾರ್ಥಿಯೊಬ್ಬ ಆತಮ್ಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಆತನ ಡೆತ್‌ನೋಟ್‌ ಮೂಲಕ ಬಹಿರಂಗಗೊಂಡಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಕೇರಳ ಮೂಲದ ಜಗನ್ ಮೋಹನ್ (25) ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಶಾಂತಿನಗರದಲ್ಲಿ ಕಾಲೇಜಿಗೆ ಸಮೀಪ ರೂಂ ಬಾಡಿಗೆ ಪಡೆದಿದ್ದ.  ಅದೇ ರೂಂನಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀಡಿಯೊ ಕಾಲ್​​​​​ ಟಾರ್ಚರ್​​​ಗೆ ಹೆದರಿ