Menu

ಮೇಕೆದಾಟು ಯೋಜನೆ ರಾಜ್ಯಕ್ಕೆ ಮರೀಚಿಕೆಯಾಗುವುದೇ

ಮೇಕೆದಾಟು ಯೋಜನೆಯ ಮರು ಅಧ್ಯಯನಕ್ಕೆ ಕೇಂದ್ರ ಜಲ ಆಯೋಗವು ಈಗ ರಾಜ್ಯಕ್ಕೆ ಆದೇಶ ನೀಡಿದೆ. ಕೇಂದ್ರ ಜಲ ಆಯೋಗದಿಂದ ಇಂತಹ ಆದೇಶ ಅಗತ್ಯವಿರಲಿಲ್ಲ. ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲ ಅನುಮಾನಗಳನ್ನು ನಿವಾರಿಸಿದೆ ಮತ್ತು ಸಮಜಾಯಿಷಿ ಮತ್ತು ವಿವರಗಳನ್ನೂ ಸಲ್ಲಿಸಿದೆ. ಮರಗಳನ್ನು ಕಡಿಯದೆ ಯಾವ ಯೋಜನೆಯನ್ನೂ ಸರ್ಕಾರಗಳು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯ ಕೇಂದ್ರಕ್ಕೆ ಗೊತ್ತಿಲ್ಲವೇ ? ಇಂತಹ ಯೋಜನೆಗಳೇನಾದರೂ ಗುಜರಾತ್ ಅಥವಾ ಉತ್ತರಪ್ರದೇಶದಲ್ಲಿ ಇದ್ದಿದ್ದರೆ, ಕೇಂದ್ರ ಸರ್ಕಾರವೇ ತುಂಬು

ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಚಂದ್ರಬಾಬು ನಾಯ್ಡು ಕ್ಯಾತೆ

ಆಂಧ್ರದ ಲಕ್ಷಾಂತರ ಕುಟುಂಬಗಳಿಂದು ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ನೆಲೆಯನ್ನು ಕಂಡುಕೊಂಡಿದೆ. ಅಲ್ಲದೆ ತೆಲುಗಿನ ಸಾವಿರಾರು ಮಂದಿ ಉದ್ಯಮಿಗಳು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮತ್ತು ವಿವಿಧ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲಮಟ್ಟಿ ಎತ್ತರಕ್ಕೆ ಅಡ್ಡಿ ಹೇಳುವ