Menu

ಪ್ರಬಲ ಕೋಮುಗಳಿಗೆ ಕುತ್ತು ತರಲಿದೆಯಾ ಜಾತಿ ಸಮೀಕ್ಷೆ

ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭಗೊಂಡಿದೆ. ಇದನ್ನು ಸಾಮಾಜಿಕ ಮತ್ತು ಶೈಕ್ಷಣಿಗೆ ಸಮೀಕ್ಷೆ ಎಂದು ಕರೆದಿದ್ದರೂ ಮೂಲತಃ ಇದು ಜಾತಿ ಸಮೀಕ್ಷೆ ಎಂಬುದರಲ್ಲಿ ಸಂದೇಹವಿಲ್ಲ. ಇದುವರೆಗೆ ಲಿಂಗಾಯತರು ಮತ್ತು ಒಕ್ಕಲಿಗರು ಅಧಿಕಾರದಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿರುವುದಂತೂ ನಿಜ. ೧೯೩೧ ರ ಗಣತಿಯಲ್ಲಿ ಈ ಸಮುದಾಯಗಳು ಹೆಚ್ಚಿನ ಜನಸಂಖ್ಯೆ ಹೊಂದಿದ್ದವು. ಅಲ್ಲದೆ ಆರ್ಥಿಕವಾಗಿ ಬಲಾಢ್ಯರು. ಅಧಿಕಾರ ಮತ್ತು ಆಸ್ತಿ ಎರಡೂ ಅವರ ಬಳಿಯೇ ಇತ್ತು. ಈಗ ಕಾಲ ಬದಲಾಗಿದೆ. ಹಿಂದುಳಿದ ವರ್ಗ, ಮುಸ್ಲಿಮರು