Kanada news
ಇರಾನ್-ಇಸ್ರೇಲ್ ಸಂಘರ್ಷ: ಮುಂದುವರಿದ ದಾಳಿ, ಪ್ರತಿದಾಳಿ
ಕದನ ವಿರಾಮ ಘೋಷಣೆ, ಶಾಂತಿ ಮಾತುಕತೆಯ ಪ್ರಸ್ತಾವಗಳ ಮಧ್ಯೆಯೂ ಇರಾನ್ ಇಸ್ರೇಲ್ ಯುದ್ಧ ಮುಂದುವರಿದಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ 28ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ನ ಕೋಮ್ ನಗರದಲ್ಲಿ ಇಸ್ರೇಲ್-ಅಮೆರಿಕ ಜಂಟಿಯಾಗಿ ದಾಳಿ ನಡೆಸಿವೆ. ವಸತಿ ಪ್ರದೇಶದ ಮೇಲೆ ನಡೆಸಿದ ವಾಯುದಾಳಿಗೆ ಆರು ಮಂದಿ ಬಲಿಯಾಗಿದ್ದಾರೆ. ಹೆಜ್ಬೊಲ್ಲಾ ಮಟ್ಟ ಹಾಕಲು ಪಣತೊಟ್ಟಿರುವ ಇಸ್ರೇಲ್, ಲೆಬನಾನ್ ಮೇಲೆ ನಿರಂತರ ದಾಳಿ ನಡೆಸಿದೆ. ಈ ದಾಳಿಗೆ 13 ಮಂದಿ ಬಲಿಯಾಗಿದ್ದಾರೆ. ಇರಾನ್ ಇಸ್ರೇಲ್ ಮೇಲೆ ಪ್ರತಿದಾಳಿ
ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ 4.09 ಲಕ್ಷ ಕೋಟಿ ಹಣದಲ್ಲಿ 2.06 ಲಕ್ಷ ಕೋಟಿಯಷ್ಟೇ ವೆಚ್ಚ: ಆರ್ ಅಶೋಕ ಕಿಡಿ
2025-26 ನೇ ಆರ್ಥಿಕ ಸಾಲಿನ 8.5 ತಿಂಗಳು ಕಳೆದು ಕೇವಲ 3.5 ತಿಂಗಳು ಬಾಕಿ ಇದೆ. ಆದರೆ ಸಿಎಂ @siddaramaiah ಅವರು ಬಜೆಟ್ ನಲ್ಲಿ ಸರ್ಕಾರದ 47 ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ₹4.09 ಲಕ್ಷ ಕೋಟಿ ಹಣದಲ್ಲಿ ಈವರೆಗೂ ಕೇವಲ 2.06



