ipl auction 2026
ಐಪಿಎಲ್ ಹರಾಜು ಪಟ್ಟಿಯಿಂದ 1005 ಆಟಗಾರರಿಗೆ ಕೊಕ್!
ಮುಂಬೈ: ಐಪಿಎಲ್ ಹರಾಜು ಪಟ್ಟಿಯಿಂದ 1005 ಆಟಗಾರರನ್ನು ಹೊರಗಿಟ್ಟ ಬಿಸಿಸಿಐ ಹೊಸದಾಗಿ 35 ಆಟಗಾರರನ್ನು ಸೇರ್ಪಡೆಗೊಳಿಸಿ ಅಚ್ಚರಿ ಮೂಡಿಸಿದೆ. ಐಪಿಎಲ್ ಹರಾಜಿನ ಅಂತಿಮ ಪಟ್ಟಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ಬಿಸಿಸಿಐ ಇದೀಗ ಫ್ರಾಂಚೈಸಿಗಳ ಬೇಡಿಕೆ ಮೇರೆಗೆ ಪಟ್ಟಿಯಲ್ಲಿ ಇಲ್ಲದ 35 ಆಟಗಾರರನ್ನು ಸೇರ್ಪಡೆಗೊಳಿಸಿದೆ. ಇದರೊಂದಿಗೆ ಐಪಿಎಲ್ ಪರಿಷ್ಕೃತ ಆಟಗಾರರ ಪಟ್ಟಿ 350ಕ್ಕೆ ಸೀಮಿತಗೊಂಡಿದೆ. ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ವಾಪಸ್ ಪಡೆದಿದ್ದ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮತ್ತು


