icc
ಜಸ್ ಪ್ರೀತ್ ಬುಮ್ರಾಗೆ ಒಲಿದ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ!
ಮಾರಕ ದಾಳಿ ಸಂಘಟಿಸಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾಗೆ ಐಸಿಸಿ ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಲಭಿಸಿದೆ. ೨೦೨೪ನೇ ಸಾಲಿನಲ್ಲಿ ಬುಮ್ರಾ ಆಡಿದ 13 ಟೆಸ್ಟ್ ಗಳಲ್ಲಿ 71 ವಿಕೆಟ್ ಗಳಿಸಿದ್ದರು. ಈ ಮೂಲಕ ಬುಮ್ರಾ ವರ್ಷದ ಶ್ರೇಷ್ಠ ಐಸಿಸಿ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾದ 6ನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ (2204),