Menu

ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರಾ ಸಂಭ್ರಮ: ನಾಳೆಯಿಂದ 3 ದಿನದ ವೇಳಾಪಟ್ಟಿ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಸಿಗುವ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ ಅಕ್ಟೋಬರ್ 9 ರಿಂದ ಆರಂಭಗೊಂಡಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಈಗಾಗಲೇ ಸಂಭ್ರಮದ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ, ನಾಳೆಯಿಂದ ಮೂರು ದಿನಗಳ ಅಂದರೆ  ಅಕ್ಟೋಬರ್‌ 18, 19 , 20 ಜಾತ್ರಾ ವೇಳಾಪಟ್ಟಿಯಲ್ಲಿ  ಹಲವು ಕಾರ್ಯಕ್ರಮಗಳಿವೆ. ಜಾತ್ರೆಯ ವೇಳಾಪಟ್ಟಿ ಹೀಗಿದೆ, ಅಕ್ಟೋಬರ್‌ 18 (ಮಧ್ಯಾಹ್ನ: 2 ರಿಂದ 3:30 ರ ವರೆಗೆ, ಬೆಳಗ್ಗೆ 3