airtel
ಕರ್ನಾಟಕದಲ್ಲಿ ಏರ್ ಟೆಲ್ ಗ್ರಾಹಕರ 1.80 ಲಕ್ಷ ಆನ್ ಲೈನ್ ವಂಚನೆ ಲಿಂಕ್ ಗೆ ನಿರ್ಬಂಧ!
ಬೆಂಗಳೂರು/ಮಂಗಳೂರು/ಮೈಸೂರು: ಭಾರ್ತಿ ಏರ್ಟೆಲ್ (“ಏರ್ಟೆಲ್”) ಕರ್ನಾಟಕದಲ್ಲಿ ಗ್ರಾಹಕರನ್ನು ಆನ್‌ಲೈನ್ ವಂಚನೆಗಳಿಂದ ರಕ್ಷಿಸುವ ಉದ್ದೇಶದ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರಕಟಿಸಿದೆ. ತನ್ನ AI-ಚಾಲಿತ ವಂಚನೆ ಪತ್ತೆ ವ್ಯವಸ್ಥೆಯ ರಾಷ್ಟ್ರವ್ಯಾಪಿ ರೋಲ್ ಔಟ್ ಭಾಗವಾಗಿ, ಏರ್‌ಟೆಲ್ 180,000 ಕ್ಕೂ ಹೆಚ್ಚು ದುರುದ್ದೇಶಪೂರಿತ ಲಿಂಕ್‌ಗಳನ್ನು ಯಶಸ್ವಿಯಾಗಿ ನಿರ್ಬಂಧಿಸಿದೆ ಹಾಗೂ ಅದರ ಸುಧಾರಿತ ವಂಚನೆ-ಪತ್ತೆ ವ್ಯವಸ್ಥೆಯನ್ನು ಪ್ರಾರಂಭಿಸಿದ ಕೇವಲ 25 ದಿನಗಳಲ್ಲಿ ರಾಜ್ಯದಾದ್ಯಂತ 2.3 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ರಕ್ಷಣೆ ಮಾಡಿದೆ. ಎಲ್ಲಾ ಏರ್‌ಟೆಲ್ ಮೊಬೈಲ್
ಪ್ರಿಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ಆಲ್-ಇನ್-ಒನ್ OTT ಎಂಟರ್ಟೈನ್ಮೆಂಟ್ ಪ್ಯಾಕ್ ಆಫರ್
ಬೆಂಗಳೂರು: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಬ್ಬರಾದ ಭಾರತಿ ಏರ್‌ಟೆಲ್ (“ಏರ್‌ಟೆಲ್”) ಇಂದು ಪ್ರಿಪೇಯ್ಡ್ ಗ್ರಾಹಕರಿಗೆ ಹೊಸದಾದ ಹಾಗೂ ಅದಕ್ಕೆ ಸಾಟಿಯಿಲ್ಲದ ಮನರಂಜನಾ ಪ್ಯಾಕ್‌ಗಳನ್ನು ಪ್ರಕಟಿಸಿದೆ. ನೆಟ್‌ಫ್ಲಿಕ್ಸ್, ಜಿಯೋಹಾಟ್‌ಸ್ಟಾರ್, Zee 5 ಮತ್ತು ಸೋನಿಲೈವ್ ಸೇರಿದಂತೆ 25 ಉನ್ನತ ಒಟಿಟಿ
ಕನ್ನಡ ಸೇರಿ 9 ಪ್ರಾದೇಶಿಕ ಭಾಷೆಗಳಲ್ಲಿ ಸ್ಪ್ಯಾಮ್ ಅಲರ್ಟ್ ಡಿಸ್ಪ್ಲೇ ಪರಿಚಯ
ಬೆಂಗಳೂರು, ಏಪ್ರಿಲ್ 22, 2025: ಸುಮಾರು 27.5 ಬಿಲಿಯನ್ ಕರೆಗಳನ್ನು ಸ್ಪ್ಯಾಮ್ ಎಂದು ಫ್ಲಾಗ್ ಮಾಡಿದ ತನ್ನ ಎಐ-ಚಾಲಿತ ಸ್ಪ್ಯಾಮ್ ಪತ್ತೆಹಚ್ಚುವಿಕೆ ಸಾಧನವನ್ನು ಆರಂಭಿಸಿದ ಬೆನ್ನಲೇ, ಏರ್‌ಟೆಲ್ ಇಂದು ಸ್ಪ್ಯಾಮರ್ ಗಳಿಗೆ ಮೂಗುದಾರ ಕಟ್ಟಲು ಎರಡು ಗಮನಾರ್ಹ ಸುಧಾರಣೆಗಳನ್ನು ಪರಿಚಯಿಸಿದೆ. ಗ್ರಾಹಕರು