air tel
ಏರ್‌ಟೆಲ್- ಬಜಾಜ್ ಫೈನಾನ್ಸ್ ಡಿಜಿಟಲ್ ವೇದಿಕೆಗೆ ಒಪ್ಪಂದ
ಬೆಂಗಳೂರು: ಭಾರತದ ಅತಿದೊಡ್ಡ ದೂರವಾಣಿ ಸೇವೆಗಳಲ್ಲಿ ಒಂದಾದ, ಭಾರತಿ ಏರ್‌ಟೆಲ್ ಮತ್ತು ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕೇತರ ಹಣಕಾಸಿನ ಸಂಸ್ಥೆಯಾದ(NBFC) ಬಜಾಜ್ ಫೈನಾನ್ಸ್, ಇಂದು ಕೊನೆಯ ಹಂತದ ವಿತರಣೆಯನ್ನು ಮಾರ್ಪಡಿಸಲು ಮತ್ತು ಹಣಕಾಸಿನ ಸೇವೆಗಳಿಗಾಗಿ ಭಾರತದ ಅತಿದೊಡ್ಡ ಡಿಜಿಟಲ್ ವೇದಿಕೆಯೊಂದನ್ನು ರಚಿಸಲು ತನ್ನ ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ಪ್ರಕಟಿಸಿದೆ. ಈ ವಿಶಿಷ್ಟ ಪಾಲುದಾರಿಕೆಯು 370 ಮಿಲಿಯನ್ ನ ಏರ್‌ಟೆಲ್ ನ ಅತ್ಯಧಿಕ ಕಾರ್ಯನಿರತ ಗ್ರಾಹಕರ ನೆಲೆ, 12 ಲಕ್ಷಕ್ಕಿಂತ ಹೆಚ್ಚಿನ