Abbas Araghchi
ಹರ್ಮುಜ್ ಜಲಸಂಧಿ ಇರಾನ್‌ನ ಕಾನೂನುಬದ್ಧ ಹಕ್ಕು ಎಂದ ಸಚಿವ ಅರಘ್ಚಿ
ಹರ್ಮುಜ್ ಜಲಸಂಧಿಯನ್ನು ಶತ್ರು ರಾಷ್ಟ್ರಗಳಿಗೆ ಮುಚ್ಚುವುದು ಇರಾನ್‌ನ ಕಾನೂನುಬದ್ಧ ಹಕ್ಕು ಎಂದು ವಿಶ್ವಸಂಸ್ಥೆಯಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ. ಈ ಜಲಸಂಧಿಯಲ್ಲಿ ಅಭದ್ರತೆ ಕಾಡಲು ಅಮೆರಿಕ ಮತ್ತು ಇಸ್ರೇಲ್‌ನ ಕಾನೂನು ಉಲ್ಲಂಘನೆ ಮತ್ತು ಆಕ್ರಮಣಶೀಲತೆ ಕಾರಣ. ಹಾಗಾಗಿ ಇರಾನ್ ಅಧಿಕಾರಿಗಳು ಭದ್ರತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ. ಶತ್ರು ರಾಷ್ಟ್ರಗಳಿಗೆ ಜಲಮಾರ್ಗ ಮುಚ್ಚುವುದು ಮತ್ತು ಮಿತ್ರರಾಷ್ಟ್ರಗಳಿಗೆ ತೆರೆಯುವುದು ಇರಾನ್‌ನ ಕಾನೂನುಬದ್ಧ ಹಕು ಎಂದು ಅರಘ್ಚಿ ಯುಎನ್ ಸೆಕ್ರೆಟರಿ


