Menu

ಜೀವನ ಶೈಲಿ ಬದಲಿಸಿ, ಮಧುಮೇಹ ನಿಯಂತ್ರಿಸಿ…

ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆಟವಾಡಲು ಸೂಕ್ತ ಸೌಲ‘್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಹತಾಶರಾಗುವ ಮಕ್ಕಳು, ಕ್ರೀಡಾ ಚಟುವಟಿಕೆಗಳ ಬಗ್ಗೆ ಅನಾಸಕ್ತರಾಗಿ, ಕಂಪ್ಯೂಟರ್ ಗೇಮ್‌ಗಳು ಮತ್ತು ದೂರದರ್ಶನಗಳಂಥ ಒಳಾಂಗಣ ಮನರಂಜನೆಯತ್ತ ಆಸಕ್ತಿವಹಿಸುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಮಕ್ಕಳಲ್ಲಿ ಸ್ಥೂಲಕಾಯ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗಿ ರಾಷ್ಟ್ರದ ‘ವಿಷ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಮಧುಮೇಹ ತುಂಬಾ ಪ್ರಾಚೀನ ಕಾಯಿಲೆ. ಈ ರೋಗವನ್ನು ಗ್ರೀಸ್, ಈಜಿಪ್ಟ್‌ ಮತ್ತು ಚೀನಾ ದೇಶಗಳಲ್ಲಿ ಬಹಳ ಹಿಂದೆಯೇ ಗುರುತಿಸಲಾಗಿದೆ. ‘ಡಯಾಬಿಟಿಸ್’

ಪೂಜಿಸುವುದು, ನಾಶ ಮಾಡುವುದು-ಎರಡೂ ಒಂದೇ!

ಒಬ್ಬ ವ್ಯಕ್ತಿ ಗುಂಪಿನ ವಿರುದ್ಧ ಹೋದನೆಂದರೆ, ಗುಂಪಿಗೆ ಅದು ಇಷ್ಟ ಆಗೋದಿಲ್ಲ. ಗುಂಪು ಅವನನ್ನು ನಾಶ ಮಾಡಿಬಿಡುತ್ತದೆ ಅಥವಾ ಆ ಗುಂಪು ಏನಾದರೂ ಸುಸಂಸ್ಕೃತವಾಗಿದ್ದರೆ ಅವನನ್ನು ಪೂಜಿಸಲು ಶುರು ಮಾಡುತ್ತದೆ. ಈ ಎರಡೂ ರೀತಿಗಳು ಒಂದೇ ತರಹದವು. ಗುಂಪು ಉದ್ರಿಕ್ತವಾಗಿದ್ದರೆ, ಸುಸಂಸ್ಕೃತವಲ್ಲದಿದ್ದರೆ

ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು: 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಮುರುಡೇಶ್ವರ ಶೈಕ್ಷಣಿಕ ಪ್ರವಾಸದ ವೇಳೆ ನಾಲ್ವರು ವಿದ್ಯಾರ್ಥಿನಿಯರ ಮೃತಪಟ್ಟ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಘಾತ ವ್ಯಕ್ತಪಡಿಸಿದ್ದು, ೫ ಲಕ್ಷ ರೂ. ಪರಿಹಾರ ಮೊತ್ತ ಘೋಷಿಸಿದ್ದಾರೆ. ಬುಧವಾರ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೊರಾರ್ಜಿ ದೇಸಾಯಿ

ಪಂಚಮಸಾಲಿ ಶ್ರೀಗಳು, ಮುಖಂಡರ ಮೇಲೆ ಲಾಠಿ ಪ್ರಹಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ನವದೆಹಲಿ: ಬೆಳಗಾವಿಯಲ್ಲಿ ಸುವರ್ಣಸೌಧ ಬಳಿ ಪ್ರತಿಭಟನೆ ನಡೆಸಲು ಬಂದ ಪಂಚಮಸಾಲಿ ಸಮುದಾಯದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಪ್ರಹಾರ ನಡೆಸಿರುವುದಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ

ಮತ್ತ ಕಟು ಹಿಂದುತ್ವದತ್ತ ಉದ್ಧವ್ ಶಿವಸೇನೆ

ಮುಂಬೈ: ವಿಧಾನಸಭಾ ಚುನಾವಣಾ ಫಲಿತಾಂಶಗಳು ಶಿವಸೇನೆಯಲ್ಲಿ (ಯುಬಿಟಿ) ಬದಲಾವಣೆಯ ಪ್ರಕ್ರಿಯೆಯನ್ನು ಪ್ರಚೋದಿಸಿವೆ. ಉದ್ಧವ್ ಠಾಕ್ರೆ ತಮ್ಮ ಸಂಘಟನೆಯನ್ನು ಕಟ್ಟರ್ ಹಿಂದುತ್ವ ಸಂಘಟನೆಯಾಗಿ ಮರುರೂಪಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಏಕ್ ಹೈ ತೋ ಸೇಫ್ ಹೈ”, “ಕಾಟೆಂಗೆ ತೋ ಬಟೆಂಗೆ” ವೋಟ್

ಸಿರಿಯಾ ವಶಪಡಿಸಿಕೊಂಡ ಬಂಡುಕೋರರಿಗೆ ಅಲ್ ಖೈದಾ ನಂಟು: ಭಾರತದ ಲೆಕ್ಕಾಚಾರ ಉಲ್ಟಾ!

ಡಮಾಸ್ಕಸ್: 13 ವರ್ಷಗಳ ಸತತ ಪ್ರಯತ್ನದ ಬಳಿಕ ಅಬು ಮೊಹಮ್ಮದ್ ಅಲ್-ಜಲೋನಿ ನೇತೃತ್ವದ ಬಂಡುಕೋರರು ಸಿರಿಯಾದಲ್ಲಿ ಅಧಿಕಾರ ಪಲ್ಲಟ ಮಾಡಿದ್ದಾಗಿದೆ. ಬಷರ್ ಅಲ್-ಅಸ್ಸಾದ್ ನೇತೃತ್ವದ ಸರಕಾರಕ್ಕೆ ಬಂಡುಕೋರರು ಅಂತ್ಯಗೀತೆ ಹಾಡಿದ್ದು, ಹೊಸ ಆಡಳಿತ ಸ್ಥಾಪಿಸುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಬಂಡುಕೋರರು ಮುಂದುವರಿದಂತೆ

ಯುದ್ಧ, ಸಾಂಕ್ರಾಮಿಕ ಕಾಯಿಲೆಗೆ ಜಗತ್ತು ತತ್ತರ: ನಾಸ್ಟ್ರಾಡಾಮಸ್ 2025 ಭವಿಷ್ಯ

ಯುದ್ಧ ಭೀಕರತೆ, ಕ್ಷುದ್ರಗ್ರಹ ಹಾವಳಿ, ಸಾಂಕ್ರಾಮಿಕ ರೋಗಗಳಿಂದ ಯುರೋಪ್ ದೇಶಗಳು ತತ್ತರಿಸಲಿವೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಫ್ರಾನ್ಸ್ ನ ಜ್ಯೋತಿಷಿ ಹಾಗೂ ವೈದ್ಯರಗಿದ್ದ ನಾಸ್ಟ್ರಾಡಾಮಸ್ ಜಗತ್ತಿನ ಅತ್ಯಂತ ನಿಖರ ಭವಿಷ್ಯ ಹೇಳುವುದರಲ್ಲಿ ಎತ್ತಿದ ಕೈ. ಅಡಾಲ್ಫ್ ಹಿಟ್ಲರ್ ಅಧಿಕಾರಕ್ಕೆ ಏರುವುದು,

ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನ, ನಾಳೆ-ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ (92) ಮಂಗಳವಾರ ಮುಂಜಾನೆ ೨ ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ. ಮಂಗಳವಾರ ರಾತ್ರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮುಂಜಾನೆ ೨ ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.