Menu

KFC ಇಂಡಿಯಾದಿಂದ ಹೊಸ ‘ಡಂಕ್ಡ್’ ರೇಂಜ್ ಶುರು!

kfc

KFC ಇಂಡಿಯಾ ತನ್ನ ಹೊಸ ಡಂಕ್ಡ್ ರೇಂಜ್ ಪರಿಚಯಿಸಿದ್ದು, KFC ಪ್ರಿಯರಿಗೆ ಸಾಸ್-ಲೋಡೆಡ್ ಟ್ವಿಸ್ಟ್ ನೀಡಲು ತಯಾರಾಗಿದೆ.

KFCಯ ಅದ್ಭುತವಾದ ಸಾಸ್ಸಮ್ ಶ್ರೇಣಿಯು ಐಕಾನಿಕ್ ಫಿಂಗರ್ ಲಿಕಿಂಗ್ ಗುಡ್ ಚಿಕನ್ ಅನ್ನು ಟೇಸ್ಟಿಯಾದ ಸಾಸ್‌ಗಳಲ್ಲಿ ಮುಳುಗಿಸಲಿದೆ. ಹೊಸ ಫೈರಿ ಟೆಕ್ಸಾಸ್ BBQ ಸಾಸ್ ಅನ್ನು ಒಳಗೊಂಡಿರುವ ಡಂಕ್ಡ್ ರೇಂಜ್ ಪ್ರತಿಯೊಂದು ಬೈಟ್‌ಗೂ ಸಾಸ್‌ನ ರುಚಿಯನ್ನು ತರಲಿದೆ.

ಡಂಕ್ಡ್ ರೇಂಜ್‌ನಲ್ಲಿ ಜ್ಯೂಸಿ ಚಿಕನ್ ಫಿಲೆಟ್‌ಗಳೊಂದಿಗೆ ಇರುವ ಕ್ಲಾಸಿಕ್ ಚಿಕನ್ ಜಿಂಜರ್, ರುಚಿಕರ ಚಿಕನ್ ವಿಂಗ್ಸ್, ಕ್ರಿಸ್ಪಿ ಚಿಕನ್ ಲೆಗ್ ಪೀಸ್‌ಗಳು, ಮತ್ತು ಬೋನ್‌ಲೆಸ್ ಚಿಕನ್ ಸ್ಟ್ರಿಪ್ಸ್ ಅನ್ನು ಫೈರಿ ಟೆಕ್ಸಾಸ್ BBQ ಸಾಸ್‌ನ ರುಚಿ ನೀಡಲಾಗಿದೆ.

KFCಯ ಈ ಹೊಸ ಡಂಕ್ಡ್ ರೇಂಜ್ ಭಾರತಾದ್ಯಂತ ಇರುವ 1300+ KFC ರೆಸ್ಟೋರೆಂಟ್‌ಗಳಲ್ಲಿ ಡೈನ್-ಇನ್ ಹಾಗೂ ಟೆಕ್‌ ಅವೇಗೆ ಲಭ್ಯವಿದ್ದು, ಜೊತೆಗೆ KFC ಆಪ್, ವೆಬ್‌ಸೈಟ್ (https://online.kfc.co.in/) ಹಾಗೂ ಪ್ರಮುಖ ಫುಡ್ ಡೆಲಿವರಿ ಆಪ್‌ಗಳ ಮೂಲಕವೂ ಲಭ್ಯವಿದೆ.

KFC ಅಭಿಮಾನಿಗಳು ಡೈನ್-ಇನ್ ಮಾಡುವಾಗ KFC ಆಪ್ ಮೂಲಕ ಪ್ರೀ-ಆರ್ಡರ್ ಮಾಡಿ ಕ್ಯೂಗಳನ್ನು ತಪ್ಪಿಸಿ, ಕೇವಲ ₹89/- ರಿಂದ ಆರಂಭವಾಗುವ ಸಂಪೂರ್ಣ ಹೊಸ ಡಂಕ್ಡ್ ರೇಂಜ್‌ನ ರುಚಿಯಲ್ಲಿ ಸವಿಯಬಹುದು.

Related Posts

Leave a Reply

Your email address will not be published. Required fields are marked *