Menu

ಭಾರತದ ರಫ್ತಿನಲ್ಲಿ ಗಮನಾರ್ಹ ಕುಸಿತ

ನವದೆಹಲಿ: ಸರಕು ಮತ್ತು ಸೇವೆಗಳನ್ನು ಒಳಗೊಂಡ ಭಾರತದ ಒಟ್ಟಾರೆ ರಫ್ತು ಫೆಬ್ರವರಿಯಲ್ಲಿ 71.95 ಬಿಲಿಯನ್ ಡಾಲರ್ ಆಗಿದ್ದು, ಇದು ಜನವರಿಯಲ್ಲಿದ್ದ 74.97 ಬಿಲಿಯನ್ ಡಾಲರ್‌ಗೆ ಹೋಲಿಸಿದರೆ ಕಡಿಮೆಯಾಗಿದೆ. ಫೆಬ್ರವರಿ 2024 ರಲ್ಲಿ 69.74 ಬಿಲಿಯನ್ ಡಾಲರ್ನಿಂದ ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಸರಕು ವಲಯದಲ್ಲಿ, ರಫ್ತು 2025 ರ ಫೆಬ್ರವರಿಯಲ್ಲಿ 36.91 ಬಿಲಿಯನ್ ಡಾಲರ್‌ಗೆ ಇಳಿದಿದೆ, ಕಳೆದ ವರ್ಷ ಇದೇ ತಿಂಗಳಲ್ಲಿ

ಕೇಂದ್ರ ಹಿಂದಿ ಹೇರಿಕೆ: ಚಂದ್ರಬಾಬು ನಾಯ್ಡು ಜಾಣತನದ ಹೇಳಿಕೆ

ಅಮರಾವತಿ: ಕೇಂದ್ರ ಸರಕಾರದ ಹಿಂದಿ ಹೇರಿಕೆಯು ದಕ್ಷಿಣ ಭಾರತದಲ್ಲಿ ದೊಡ್ಡ ಜ್ವಾಲಾಮುಖಿ ಸೃಷ್ಟಿಸುವ ಸೂಚನೆ ಇದ್ದು, ಕ್ರಮೇಣ ರಾಜಕೀಯ ಮುಖಂಡರು ಈ ವಿಚಾರದ ಬಗ್ಗೆ ಮಾತಾನಾಡಲು ಆರಂಭಿಸಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ನರ ಚಂದ್ರಬಾಬು ನಾಯ್ಡು,  ಈ ವಿಚಾರದಲ್ಲಿ ಅಡ್ಡಗೋಡೆ ಮೇಲೆ

ಚಿನ್ನ ಗಗನಮುಖೀ, ಗ್ರಾಹಕ ಪಾತಾಳಮುಖಿ!

ಮುಂಬೈ: ಚಿನ್ನದ ದರ ದಿನದ ಲೆಕ್ಕದಲ್ಲಿ ಭಾರಿ ಏರಿಕೆ ಕಣುತ್ತಿದ್ದು, ಜನ ಸಾಮಾನ್ಯರಿಗೆ ಸ್ವರ್ಣಲೋಹದ ಸಿಂಚನವು ಗಗನ ಕುಸುಮವಾಗಿ ದಿನೇದಿನೆ ಪರಿಣಮಿಸುತ್ತಿದೆ. ಹಬ್ಬದ ಋತುವಿನ ಆಗಮನದೊಮದಿಗೆ ಚಿನ್ನದ ವಿಪರೀತ ಧಾರಣೆಯು ಗ್ರಾಃಕರ ಉತ್ಸಾಹಕ್ಕೆ ತಣ್ಣಿರು ಎರಚಿದೆ ಎಂದರೆ ತಪ್ಪಿಲ್ಲ. ಮುಂಬೈನ ಸ್ಪಾಟ್

ದಕ್ಷಿಣ ಭಾರತಕ್ಕೆ ಲಗ್ಗೆಯಿಟ್ಟ ಟ್ರ್ಯಾಕನ್ ಲಾಜಿಸ್ಟಿಕ್‌ ಜಾಲ ಫ್ರಾಂಚೈಸಿ

ದೇಶದ ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಟ್ರ್ಯಾಕನ್  ವಿತರಣಾ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ವ್ಯಾಪಾರದ ಬೆಳವಣಿಗೆಯನ್ನು ಚುರುಕು ಗೊಳಿಸಲು ದಕ್ಷಿಣ ಭಾರತದಾದ್ಯಂತ ತನ್ನ ಫ್ರ್ಯಾಂಚೈಸಿ ಜಾಲವನ್ನು ವಿಸ್ತರಿಸುತ್ತಿದೆ. ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳ ವನ್ನು ಕೇಂದ್ರೀಕರಿಸಿ, ಈ ವಿಸ್ತರಣೆಯು ಪ್ರದೇಶದಾದ್ಯಂತದ

ಪೆನ್ನಾರ್ ನದಿ ನೀರು ವಿವಾದ ಕುರಿತು ಚರ್ಚೆಗೆ ಡಿ.ಕೆ.ಶಿವಕುಮಾರ್‌ ದೆಹಲಿ ಭೇಟಿ  

“ಪೆನ್ನಾರ್ ನದಿ ನೀರು ಹಾಗೂ ಕೋಲಾರ ಭಾಗದಿಂದ ತಮಿಳುನಾಡಿನ ಕಡೆಗೆ ಹರಿಯುವ ನೀರಿನ ವಿವಾದದ ಕುರಿತು ಕೇಂದ್ರ ಜಲಶಕ್ತಿ ಸಚಿವರ ಜೊತೆ ಚರ್ಚೆ ನಡೆಸಲು ದೆಹಲಿಗೆ ಭೇಟಿ ನೀಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಹೇಳಿದರು. ಸದಾಶಿವನಗರದ ನಿವಾಸದ ಬಳಿ ಶಿವಕುಮಾರ್ ಮಾಧ್ಯಮಗಳಿಗೆ

ಅಮೆರಿಕ ವಾಯು ದಾಳಿಯಲ್ಲಿ ಐಸಿಸಿ ಜಾಗತಿಕ ಕಮಾಂಡರ್ ಹತ

ಇರಾಕ್ ಅಲ್ ಅನ್ಬರ್ ಪ್ರಾಂತ್ಯದ ಮೇಲೆ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಐಸಿಸಿನ ಜಾಗತಿಕ ಎರಡನೇ ನಾಯಕ ಅಬು ಖಾದಿಜಿಹ್ ಹತ್ಯೆಯಾಗಿದ್ದಾನೆ. ಇರಾಕ್ ಗುಪ್ತಚರರು ನೀಡಿದ ಮಾಹಿತಿ ಆಧರಿಸಿ ಮಾರ್ಚ್ 13ರಂದು ತಡರಾತ್ರಿ ವಾಯು ದಾಳಿ ನಡೆಸಿದ ಅಮೆರಿಕ ಜಗತ್ತಿನ ಅತ್ಯಂತ

ಬಿಜೆಪಿಯನ್ನು ಕಪಟಿ ಎಂದ ಗಾಂಧೀಜಿ ಮರಿಮೊಮ್ಮಗನ ಮೇಲೆ ಬಿಜೆಪಿ ಕೆಂಗಣ್ಣು

ತಿರುವನಂತಪುರ: ಮಹಾತ್ಮ ಗಾಂದಿ ಮರಿಮೊಮ್ಮಗ ತುಷಾರ್ ಗಾಂಧಿ ಮೇಲೆ ಬಿಜೆಪಿಯ ವಕ್ರದಷ್ಟಿ ಬಿದ್ದಿರುವಂತಿದೆ. ಸಂಘಟನೆಯ ಬಗ್ಗೆ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗಾಗಿ ಬಿಜೆಪಿ ಆರ್‌ಎಸ್‌ಎಸ್ ಕಾರ್ಯಕರ್ತರು ಅವರನ್ನು ಗುರಿ ಮಾಡಿದ್ದಾರೆ. ಆದರೆ ತಮ್ಮ ಹೇಳಿಕೆಗಳನ್ನು ಹಿಂಪಡೆಯುವುದಿಲ್ಲ ಅಥವಾ ಕ್ಷಮೆಯಾಚಿಸುವುದಿಲ್ಲ ಎಂದು ಮಹಾತ್ಮ

8 ಲಕ್ಷ ಕೋಟಿ ರೂ. ಕ್ರಿಪ್ಟೋಕರೆನ್ಸಿ ವಂಚಕ ಕೇರಳದಲ್ಲಿ ಸೆರೆ

ನವದೆಹಲಿ: ಬೃಹತ್ ಪ್ರಮಾಣದ ಕ್ರಿಪ್ಟೋಕರೆನ್ಸಿ ವಂಚನೆಗಾಗಿ ಅಮೆರಿಕದಲ್ಲಿ ಬೇಕಾಗಿದ್ದ ಲಿಥುವೇನಿಯಾದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಅಲೆಕ್ಸೆಜ್ ಬೆಸಿಯೊಕೊವ್, ರಾನ್ಸಮ್ವೇರ್, ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ’ಗ್ಯಾರಂಟೆಕ್ಸ್’ ಎಂಬ

ಟೈಫಾಯ್ಡ್‌ಗೆ ಶೀಘ್ರವೇ ಬರಲಿದೆ ಹೊಸ ಲಸಿಕೆ

ನವದೆಹಲಿ: ಟೈಫಾಯ್ಡ್ ಮತ್ತು ಶಿಗೆಲ್ಲೋಸಿಸ್‌ಗೆ ವಿಶ್ವದ ಮೊದಲ ಸಂಯೋಜನೆಯ ಲಸಿಕೆಯನ್ನು ಅಭಿವೃದ್ಧಿಪಡಿಸಲು ಜೈಡಸ್ ಲೈಫ್ಸೈನ್ಸ್ ಸಜ್ಜಾಗಿದೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಬೆಂಬಲದೊಂದಿಗೆ ಈ ಉಪಕ್ರಮವು ಸ್ಥಳೀಯ ಪ್ರದೇಶಗಳಲ್ಲಿನ ಶಿಶುಗಳು ಮತ್ತು ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಲಸಿಕೆ

40 ವರ್ಷಗಳ ನಂತರ ದಲಿತರ ಹಂತಕರಿಗೆ ಶಿಕ್ಷೆ

ಮೈನ್ಪುರಿ: ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ದಿಹುಲಿ ಗ್ರಾಮದಲ್ಲಿ ನಾಲ್ಕು ದಶಕಗಳ ಹಿಂದೆ ನಡೆದಿದ್ದ ೨೪ ದಲಿತರ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಆರೋಪಿಗಳಾದ ಡಕಾಯತರ ತಂಡದ ಮೂವರನ್ನು ಅಪರಾಧಿಗಳು ಎಂದು ಘೋಷಿಸಿ ಸ್ಥಳೀಯ ನ್ಯಾಯಾಲಯ ಬುಧವಾರ