Menu

ಮನಗೂಳಿ ಕೆನರಾ ಬ್ಯಾಂಕ್ ಶಾಖೆಯಿಂದ 59 ಕೆಜಿ ಚಿನ್ನಾಭರಣ ಕಳವು

ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ಶಾಖೆಯಿಂದ 53 ಕೋಟಿ ರೂ. ಮೌಲ್ಯದ 59 ಕೆಜಿ ಚಿನ್ನಾಭರಣಗಳನ್ನು ಕಳ್ಳರು ಕೆಲವು ದಿನಗಳ ಹಿಂದೆ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನಿಂದ ಸಾಲ ಪಡೆದು ಗ್ರಾಹಕರು ಅಡಮಾನ ಇಟ್ಟಿದ್ದ ಚಿನ್ನವನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರ್ಗಿ ಮಾಹಿತಿ ನೀಡಿದ್ದಾರೆ. ಮೇ 23ರಂದು ಸಂಜೆ ಬ್ಯಾಂಕ್‌ಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದು, ಮೇ 24 ಮತ್ತು

20 ಲಕ್ಷ ಲ್ಯಾಪ್ ಖರೀದಿಗೆ ಮುಂದಾದ ತಮಿಳುನಾಡು!

ಚೆನ್ನೈ: ಒಂದೇ ಟೆಂಡರ್ ಮೂಲಕ ಲ್ಯಾಪ್‌ಟಾಪ್ ಖರೀದಿಗೆ ತಮಿಳುನಾಡು ಸರಕಾರ ಮುಂದಾಗಿದೆ. ಈ ಮೂಲಕ ದೇಶದಲ್ಲೇ ಒಂದೇ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಲ್ಯಾಪ್ ಟಾಪ್ ಖರೀದಿ ನಡೆಯಲಿದೆ. ತಮಿಳುನಾಡಿನ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಸರಕಾರವು ಸುಮಾರು 20

2-3 ಹಂತಗಳಲ್ಲಿ ಬಿಹಾರ ಚುನಾವಣೆ ಸಾಧ್ಯತೆ

ಪಾಟ್ನಾ: ವರ್ಷಾಂತ್ಯಕ್ಕೆ ನಡೆಯಬೇಕಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಎರಡರಿಂದ ಮೂರು ಹಂತಗಳಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ದೀಪಾವಳಿ ಮತ್ತು ಛಾಟ್‌ನಂತಹ ಪ್ರಮುಖ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ವೇಳಾಪಟ್ಟಿಯನ್ನು ಯೋಜಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಹಾರ ವಿಧಾನಸಭೆಯ ಪ್ರಸ್ತುತ

Accident Deaths: ಮೈಸೂರು ರೋಡ್ ಫ್ಲೈಓವರ್‌ನಲ್ಲಿ ಓವರ್‌ಟೇಕ್‌ ಹುಚ್ಚಿಗೆ ಇಬ್ಬರು ಬಲಿ

ಬೆಂಗಳೂರಿನ ಮೈಸೂರು ರೋಡ್ ಫ್ಲೈಓವರ್‌ನಲ್ಲಿ ಓವರ್‌ಟೇಕ್ ಮಾಡಲು ಹೋಗಿ ಎರಡು ಬೈಕ್‌ಗಳು ಟಚ್ ಆಗಿ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಆಕಾಶ್ ಮತ್ತು ಅಫ್ಜಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಣಿ ಮತ್ತು ಆಸಿಮ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳೂರು ಮೂಲದವರಾದ

ಆರ್ ಸಿಬಿ- ಪಂಜಾಬ್ ಐಪಿಎಲ್ ಫೈನಲ್ ಗೆ ಮಳೆ ಅಡ್ಡಿಪಡಿಸಿದರೆ ಕಪ್ ಯಾರಿಗೆ?

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಣ ಮಂಗಳವಾರ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆಯ ಭೀತಿ ಇರುವುದರಿಂದ ಕಪ್ ಯಾರ ಪಾಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳು ತೊಡಗಿದ್ದಾರೆ. ಐಪಿಎಲ್ ಟಿ-20 ಫೈನಲ್ ಪಂದ್ಯಕ್ಕೆ ಹವಾಮಾನ ಇಲಾಖೆ ಪ್ರಕಾರ

ಮಕ್ಕಳಲ್ಲಿ ಸ್ಮರಣ ಶಕ್ತಿ ವೃದ್ಧಿಗೆ ಒಂದೆಲಗ ಬಳಕೆ ಹೇಗೆ

ಗದ್ದೆಗಳ ಬದುಗಳಲ್ಲಿ ಸಹಜವಾಗಿಯೇ ಬೆಳೆಯುವ ಅಥವಾ ನೆಟ್ಟು ಬೆಳೆಸಬಹುದಾದ ಬ್ರಾಹ್ಮಿ ಅಥವಾ ಒಂದೆಲಗ ಆರೋಗ್ಯದ ಆಗರವಾಗಿ ಗುರುತಿಸಿಕೊಂಡಿದೆ. ಇದರ ಎರಡು ಎಲೆ ಮತ್ತು ಎರಡು ಕಾಳುಮೆಣಸನ್ನು ಪ್ರತಿದಿನ ಬೆಳಗ್ಗೆ ಜಗಿದು ನುಂಗುವುದು ಸ್ಮರಣಶಕ್ತಿ ವೃದ್ಧಿಗೆ ಬಹಳ ಸಹಕಾರಿ, ಆದರೆ ಇದು ಕಹಿಮಿಶ್ರಿತ

Karnataka High Court: ನೀವು ಭಾಷಾ ತಜ್ಞರೇ, ಮೊದಲು ಕ್ಷಮೆ ಕೇಳಿ: ಕಮಲ್‌ ಹಾಸನ್‌ಗೆ ಚಾಟಿ ಬೀಸಿದ ಹೈಕೋರ್ಟ್‌

ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿರುವುದಾಗಿ ಹೇಳಿಕೆ ನೀಡಿರುವ ನಟ ಕಮಲ್‌ ಹಾಸನ್‌ಗೆ ಕರ್ನಾಟಕ ಹೈಕೋರ್ಟ್‌ ಚಾಟಿ ಬೀಸಿದ್ದು, ಕ್ಷಮೆ ಕೇಳಿ ಎಂದು ಹೇಳಿದ್ದಲ್ಲದೆ ನೀವೇನು ಭಾಷಾ ತಜ್ಞರೇ ಎಂದು ಪ್ರಶ್ನಿಸಿದೆ. ಭಾಷೆ ಹುಟ್ಟಿದ್ದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ ಅಥವಾ

IPL 2025 Final: ಆರ್‌ಸಿಬಿಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

ಪಂಜಾಬ್ ತಂಡದ ವಿರುದ್ಧ ಇಂದು ಫೈನಲ್ ಪಂದ್ಯವಾಡುತ್ತಿರುವ ನಮ್ಮ ಆರ್‌ಸಿಬಿ ತಂಡಕ್ಕೆ ಶುಭ ಹಾರೈಕೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಖಾತೆ ಎಕ್ಸ್‌ ಪೋಸ್ಟ್‌ ಮೂಲಕ ಶುಭ ಹಾರೈಸಿದ್ದಾರೆ. ಆರ್‌ಸಿಬಿ ತಂಡದ ಸೋಲು- ಗೆಲುವು, ಏಳು- ಬೀಳುಗಳಲ್ಲಿ ಸದಾ ಜೊತೆ

ಮಳೆಗಾಲದಲ್ಲಿ ಮಿಸ್‌ ಮಾಡದೆ ಆಹಾರದಲ್ಲಿ ಒಮ್ಮೆಯಾದರೂ ಕೆಸು ಬಳಸಿ

ಆರೋಗ್ಯಕರ ಕಳೆ ಗಿಡಗಳಲ್ಲಿ ಮಳೆಗಾಲದಲ್ಲಿ ತಾನಾಗಿಯೇ ಬೆಳೆಯುವ ಕೆಸು ಕೂಡ ಒಂದು. ಕರಾವಳಿ ಮತ್ತು ಮಲೆನಾಡುಗಳ ಆಹಾರದಲ್ಲಿ ಕೆಸುವಿನ ಬಳಕೆ ಸ್ವಲ್ಪ ಹೆಚ್ಚು. ಈ ಕೆಸುವಿನಿಂದ ಪತ್ರೊಡೆ ಮಾಡುವುದು ಹೆಚ್ಚು ಮಂದಿಗೆ ಗೊತ್ತು. ಅದೇ ರೀತಿ ಕೆಸು ದಂಟಿನಿಂದ ರುಚಿಕರ ಸಾಂಬಾರ್‌

NEET-PG 2025 Exam : ನೀಟ್‌-ಪಿಜಿ 2025 ಪರೀಕ್ಷೆ ಮುಂದೂಡಿಕೆ

ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ (ನೀಟ್‌) ಪಿಜಿ 2025 ಅನ್ನು ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಜೂನ್ 15 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು