Menu

ಲೋಕೇಶ ಬೆಕ್ಕಳಲೆ ಕೃತಿ ‘ಸಿದ್ಧಾಂತದಾಚೆಗೆ’ ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ

ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುವೊಬ್ಬ ಆರೋಗ್ಯಕರ ಪ್ರೋಟೀನ್ ಮತ್ತು ಉತ್ತಮ ಪೌಷ್ಟಿಕಾಂಶಗಳ ಆಹಾರ ಕ್ರಮ ಪಾಲಿಸುವುದು ಎಷ್ಟು ಅಗತ್ಯವೋ, ವಿದ್ಯಾರ್ಥಿಗಳೊಂದಿಗೆ ಒಡನಾಡುವ ಮೇಷ್ಟ್ರು ಲೋಕಜ್ಞಾನ ಪಡೆಯುವುದು ಅತಿ ಅವಶ್ಯ ಎಂದು ಹೇಳುವ, ವಿದ್ಯಾರ್ಥಿಗಳನ್ನು ಭವಿಷ್ಯದ ಸುಂದರ ಬದುಕಿಗೆ ಅಣಿಗೊಳಿಸುವುದು, ಸಮಾಜಮುಖಿಯಾಗಿ ಚಿಂತಿಸುವಂತೆ ಮಾಡುವುದು ಭಾಷಾಶಿಕ್ಷಕನ  ಕರ್ತವ್ಯವೆಂದು ನಂಬಿ ಪಾಲಿಸುತ್ತಿರುವ ಕನ್ನಡ ಮೇಷ್ಟ್ರು ಲೋಕೇಶ ಬೆಕ್ಕಳಲೆ. ಕೋಶ ಓದುವ ಮತ್ತು ದೇಶ ಸುತ್ತುವ ಹವ್ಯಾಸ ರೂಢಿ ಮಾಡಿಕೊಂಡಿರುವವರು. ದೇಶ ಸುತ್ತಿದ್ದಕ್ಕೆ ಕೋಶ

ಕ್ಯಾನ್ಸರ್‌ ಭಯ ಬೇಡ, ಸುಲಭ ಶಾಶ್ವತ ಪರಿಹಾರೋಪಾಯ ಅನುಸರಿಸೋಣ

ಡಾ. ಹರಿಕೃಷ್ಣ ಅವರು ಕ್ಯಾನ್ಸರ್ ಎಂದರೇನು,  ಹರಡುವಿಕೆಯ ಹಂತಗಳು ಯಾವುವು ಎಂಬ ಬಗ್ಗೆ ಹೀಗೆ ವಿವರಿಸುತ್ತಾರೆ, ಸಾಮಾನ್ಯ, ಆರೋಗ್ಯಕರ ಜೀವಕೋಶಗಳಿಂದ ರೂಪಾಂತರಗಳು ಅಥವಾ ವ್ಯತ್ಯಾಸಗಳಿಂದ ಕ್ಯಾನ್ಸರ್ ಜೀವಕೋಶಗಳು ಉಂಟಾಗುತ್ತವೆ. ನಮ್ಮ ದೇಹವು ವಿವಿಧ ರೀತಿಯ ಜೀವಕೋಶಗಳನ್ನು ಹೊಂದಿದೆ, ಇದು ಸಾಮಾನ್ಯ ಕಾರ್ಯವನ್ನು ನಿರ್ವಹಿಸಲು

ಬೀಟಾ ಜನರೇಶನ್ ಏನು, ಎತ್ತ ?

ನಾವು ಇಷ್ಟು ವರ್ಷ ಬದಲಾದ ಕಾಲಕ್ಕೆ ತಕ್ಕಂತೆ ಮೊಬೈಲ್ ನೆಟ್ವರ್ಕ್‌ಗಳಲ್ಲಿ 2ಜಿ, 3ಜಿ, 4ಜಿ ಮತ್ತು 5ಜಿಗಳನ್ನು ನೋಡಿದ್ದೇವೆ ಮತ್ತು ಅವುಗಳ ಉಪಯೋಗ ಪಡೆದಿದ್ದೇವೆ. ಆದರೆ, ಮನುಷ್ಯರಲ್ಲಿಯೂ ಕಾಲಕ್ಕೆ ತಕ್ಕಂತೆ ಹೊಸ ಜನರೇಶನ್‌ಗಳು ಆರಂಭವಾಗಿವೆ. 2025ರ ಜನವರಿ 1ರಿಂದ 2039ರವರೆಗೂ ಹುಟ್ಟುವ

ಗ್ರೇಸ್ ಅಂಕ ನೀಡದೇ ನೂರಕ್ಕೆ ನೂರು ಫಲಿತಾಂಶ ಸಾಧ್ಯವೇ?

2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಗಳು ಇನ್ನೇನು ಒಂದು ತಿಂಗಳಲ್ಲಿ ಪ್ರಾರಂಭವಾಗಲಿವೆ. ಪರೀಕ್ಷಾ ತಯಾರಿಗಳು ಜೋರಾಗಿ ಸಾಗುತ್ತಿವೆ. ಮಕ್ಕಳು, ಪಾಲಕರು ಹಾಗೂ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಮೇಲೆ ವಿಶೇಷವಾದ ಒತ್ತಡ, ನಿರೀಕ್ಷೆಗಳಿವೆ. ನಮ್ಮಲ್ಲಿ ರಾಜ್ಯದ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ

ಬದುಕಿನ ಭವಿಷ್ಯ ಬರೆದಾಗಿದೆ, ಪರೀಕ್ಷೆಗೆ ಹೆದರದಿರಿ!

ಹುಟ್ಟಿಸಿದವನು ಹುಲ್ಲು ಮೇಯಿಸದೆ ಇರುವನೇ? ಚೆನ್ನಾಗಿ ಓದಿ ಧೈರ್ಯವಾಗಿ ಪರೀಕ್ಷೆ ಬರೆಯಿರಿ. ಫಲಾಫಲವನ್ನು ಆ ದೇವರಿಗೆ ಬಿಡಿ. ಪಾಸು-ಫೇಲುಗಳ ಚಿಂತೆ ಬೇಡ. ಏನೇ ಬಂದರೂ, ನಗುತ್ತಾ ಸ್ವೀಕರಿಸಿ. ಆಗುವುದೆಲ್ಲ ಒಳ್ಳೆಯದಕ್ಕೆ. ನೆನಪಿರಲಿ ನಿಮ್ಮ ಫೇಲು ಸಹ ಭವಿಷ್ಯವನ್ನು ಉಜ್ವಲ ದಿಕ್ಕಿಗೆ ಕರೆದುಕೊಂಡು

ಮೊದಲೇ ತೂಕಡಿಸುವ ಜನಪ್ರತಿನಿಧಿಗಳಿಗೆ ಊಟದ ನಂತ್ರ ರಿಕ್ಲೈನರ್ ಚೇರ್‌ ಬೇರೆ ಕೊಡ್ಬೇಕಾ

ಅಧಿವೇಶನಗಳಿಗೆ ಹಾಜರಾಗುವುದಕ್ಕಿಂತ ಮಹತ್ವದ ಕೆಲಸ ಶಾಸಕರಿಗೆ ಬೇರಾವುದಿದೆ,  ಅದಕ್ಕೂ ಗೈರು ಹಾಜರಾಗಿ ಕಲಾಪಗಳಿಗೆ ಚಕ್ಕರ್ ಹೊಡೆಯುತ್ತಾರೆಂದರೆ ಇವರನ್ನು ಆರಿಸಿ ಕಳಿಸುವ ಪ್ರಮೇಯವಾದರೂ ಏನಿದೆ,  ಪ್ರೈಮರಿ ಶಾಲೆಯ ಮಕ್ಕಳು ಕೇವಲ ಎರಡು ಮೂರು ದಿನ ಶಾಲೆಗೆ ಚಕ್ಕರ್ ಹಾಕಿದಲ್ಲಿ ಅವರಿಗೆ ನಾನಾ ರೂಪದ

ಕೆಲಸಕ್ಕಿದ್ದ ಅಂಗಡಿಗೆ ಕನ್ನ: ಕೆಲಸಗಾರ, ಸ್ನೇಹಿತ ಇಬ್ಬರು ಸೆರೆ

ಬೆಂಗಳೂರು:ಚಿನ್ನದ ಅಂಗಡಿಯಲ್ಲಿ ಹಾಲ್ ಮಾರ್ಕ್ ಹಾಕುವ ಕೆಲಸ ಮಾಡಿಕೊಂಡು ನಂಬಿಕೆ ಗಳಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಕೆಲಸಗಾರ ಹಾಗೂ ಆತನ ಸ್ನೇಹಿತ ಸೇರಿ ಇಬ್ಬರನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು 63 ಲಕ್ಷ ಮೌಲ್ಯದ 727 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಕ್ಷೀಣಿಸುತ್ತಿರುವ ಮಣ್ಣಿನ ಫಲವತ್ತತೆ ಹೆಚ್ಚಿಸೋದು ಹೇಗೆ

ಕುರಿ ಮತ್ತು ಕೋಳಿ ಗೊಬ್ಬರ, ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು, ಹಸಿರೆಲೆ ಗೊಬ್ಬರ ಉಪಯೋಗಿಸುವುದು, ಬೆಳೆ ಪದ್ಧತಿ ಪರಿವರ್ತನೆ, ಕೃಷಿ ತ್ಯಾಜ್ಯ ಸುಡದೇ ಕೊಳೆಸಿ ಗೊಬ್ಬರ ಮಾಡುವುದು ಸೇರಿದಂತೆ ಕಾಂಪೋಸ್ಟ್ ಗೊಬ್ಬರಕ್ಕೆ ಆದ್ಯತೆ ನೀಡುವುದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ

ಸೃಷ್ಟಿ ಸೊಬಗನ್ನು ಸಾರ್ಥಕತೆಯಿಂದ ಬಣ್ಣಿಸುವ ಟಿ. ಪಿ. ಉಮೇಶ್‌ ಕವಿತೆಗಳು

ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಸೃಷ್ಟಿಯ ಸೊಬಗು ಪ್ರೀತಿಯ ಸೆಳೆತದಂತೆ ಆಕರ್ಷಿಸುತ್ತದೆ. ಆ ಆಕರ್ಷಣೆಯನ್ನು ಪದಗಳಲ್ಲಿ ಹಿಡಿದಿಡಲಾಗದಷ್ಟು ಮನುಷ್ಯ ಅಸಹಾಯಕನಾಗುತ್ತಾನೆ. ಪ್ರಕೃತಿ ಮಾತೆಯ ಒಲವ ರೂಪ ಒಮ್ಮೆ ನೋಡಿ ಮರೆತುಬಿಡುವಂಥದ್ದಲ್ಲ. ಯುಗದ ದೀಪದಂತೆ ಹಾಡಿ, ಕೊಂಡಾಡುತ್ತಲೇ ಇರಬೇಕೆನ್ನಿಸುವಷ್ಟು. ಅವಳ ಸೃಷ್ಟಿ,

ಲೋಕಾಯುಕ್ತರ ಕೈಗೆ ಸರ್ಕಾರ ದೊಣ್ಣೆ ಕೊಡುತ್ತದಾ…?

ಉಪಲೋಕಾಯುಕ್ತ ನ್ಯಾ.ವೀರಪ್ಪ, ರಾಜ್ಯದ ಜನತೆಯಿಂದು ಪ್ರತಿ ಕ್ಷಣವೂ ಎದುರಿಸುತ್ತಿರುವ ನೂರೊಂದು ಸಮಸ್ಯೆಗಳ ಪಬ್ಲಿಕ್ ಹಿಯರಿಂಗ್ ಆರಂಭಿಸಿದ್ದಾರೆ. ಸರ್ಕಾರಿ ಕಚೇರಿಗಳ ಹದ್ದು ಮೀರಿದ ಲಂಚದ ಕಣ್ಣುಮುಚ್ಚಾಲೆಯಾಟಕ್ಕೆ ಉಪಲೋಕಾಯುಕ್ತರೀಗ ಶಾಕ್ ಟ್ರೀಟ್‌ಮೆಂಟ್ ನೀಡಬೇಕಿದೆ. ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ರಾಜ್ಯದ ಹಲವೆಡೆ ಪಬ್ಲಿಕ್ ಆಗಿ ಕಾಣಿಸಿಕೊಂಡು