Menu

ಜಿಲ್ಲೆಗೊಂದು ವಿವಿಗಿಂತ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯ

ಅನಗತ್ಯ ವಿಶ್ವವಿದ್ಯಾಲಯ ಸ್ಥಾಪಿಸಿ ಕಳಪೆ ಗುಣಮಟ್ಟದ ಶಿಕ್ಷಣ ನೀಡಿ  ನಮ್ಮ ಕಾಲದಲ್ಲಿ ಇಷ್ಟು ವಿಶ್ವವಿದ್ಯಾಲಯ ಆರಂಭವಾಗಿವೆ ಎಂದು ಸಂಖ್ಯೆಯ ಹಿಂದೆ ಬೀಳುವ ಬದಲಾಗಿ, ಅದೇ ಭೂಮಿ ಹಾಗೂ ಅಷ್ಟೇ ಅನುದಾನದಲ್ಲಿ ಜಿಲ್ಲೆಗೊಂದು ಸರಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಿದರೆ ಹಲವರ ಪ್ರಾಣ ಉಳಿಯುತ್ತಿತ್ತು. ಇದರಿಂದ ಬಡ ಜನರರಿಗೆ ಬಹು ವಿಧದಲ್ಲಿ ಅನುಕೂಲವಾಗುತ್ತಿತ್ತು. ಆರ್ಥಿಕವಾಗಿಯೂ ಸಾಮಾಜಿಕವಾಗಿ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತಿತ್ತು. ಹಾಗೂ ನಮ್ಮಲ್ಲಿ ಅಗಾಧ ಪ್ರಮಾಣದ ನುರಿತ ವೈದ್ಯರ ಬಳಗವಿದ್ದು

ಮತ ಮಾರಿಕೊಳ್ಳುವ ಮನಸ್ಥಿತಿ ದೇಶದ ಪ್ರಗತಿಗೆ ಮಾರಕ

ಬ್ಲರ್ಬ್: ಪ್ರಸ್ತುತ ದೇಶದಲ್ಲಿ ರಾಜಕಾರಣ ಉಚಿತ ಭಾಗ್ಯಗಳ ಮೂಲಕ ಜನರ ಮನಸ್ಸನ್ನು ಗೆಲ್ಲಲು ಪೈಪೋಟಿಗೆ ಬಿದ್ದಂತೆ ಸಾಗುತ್ತಿದೆ. ಚುನಾವಣೆ ಸಂದರ್ಭ ಒಂದು ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಒಂದು ಉಚಿತ ಯೋಜನೆ ಘೋಷಿಸಿದರೆ, ಮತ್ತೊಂದು ಪಕ್ಷ ಇನ್ನೆರಡು ಯೋಜನೆ ಘೋಷಿಸಿ ಬಿಡುತ್ತದೆ. ಈಗ

ದಕ್ಷಿಣ ಭಾರತದ ರಾಜ್ಯಗಳಿಗೆ ಡಿಲಿಮಿಟೇಶನ್ ಬರೆ?!

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂಸದರ ಸಂಖ್ಯೆ ಮಾತ್ರ ವ್ಯತ್ಯಾಸದಿಂದ ಕೂಡಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ೧೦ ಲPಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಕ್ಷೇತ್ರಗಳಲ್ಲೂ ಒಬ್ಬ ಸಂಸದನಿzನೆ. ಹೀಗಾಗಿ, ಆಡಳಿತ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಸರ್ಕಾರವು 2026

ಖಾತೆ ಬದಲಾವಣೆ ಯಾತನೆಗೆ ಯಾರು ಹೊಣೆ?

ಕೆರೆ, ಕುಂಟೆ, ಗೋಮಾಳ, ಗುಂಡು ತೋಪು ಮತ್ತು ಗ್ರೀನ್ ಬೆಲ್ಟ್ ವಲಯದಲ್ಲಿ ತಲೆಯೆತ್ತಿದ್ದ ಕಟ್ಟಡಗಳೆಲ್ಲವೂ ಎ ಖಾತೆಗಳಾಗಿ ಪರಿವರ್ತಿತವಾಗಿರುವುದು ಭ್ರಷ್ಟ ಅಧಿಕಾರಿಗಳ ಕೈಚಳಕದಿಂದ. ಇದು ಆಸ್ತಿಗಳ ಖಾತೆ ಬದಲಾವಣೆಯೋ, ಬವಣೆಯೋ. ವ್ಯವಸ್ಥೆಯೋ, ದುರವಸ್ಥೆಯೋ. .? ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನ ಎಲ್ಲ

ಗ್ಯಾರಂಟಿಯೇ ಬೇಡ ಎನ್ನುತ್ತಿದ್ದವರಿಂದ ಗ್ಯಾರಂಟಿ ಕಮಿಟಿಗಳ ಮೇಲೇಕೆ ಸಿಟ್ಟು?

ಬೆಂಗಳೂರು: ಗ್ಯಾರಂಟಿಯಿಂದ ಜನ ಸೋಂಬೇರಿಗಳಾಗ್ತಾರೆ. ಕರ್ನಾಟಕ ದಿವಾಳಿಯಾಗುತ್ತೆ ಎನ್ನುತ್ತಿದ್ದ ಬಿಜೆಪಿ ಇದೀಗ ಶಾಸಕರ ನೇತೃತ್ವದಲ್ಲಿಯೇ ಗ್ಯಾರಂಟಿ ಸಮಿತಿ ರಚನೆಯಾಗಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅಲ್ಲಿಗೆ ಕಾಂಗ್ರೆಸ್‌ನ ಗ್ಯಾರಂಟಿ ಲಾಭ ನಷ್ಟಗಳ ಲೆಕ್ಕಾಚಾರದ ನಡುವೆಯೂ ಗೆದ್ದಿದೆ ಎನ್ನಬಹುದು. ಪ್ರತಿಪಕ್ಷ ನಾಯಕ ಆರ್.ಅಶೋಕ್, ಗ್ಯಾರಂಟಿ ಕಮಿಟಿಗಳಿಂದ

ಉಕ್ರೇನ್‌ಗೆ ನೆರವು ಸ್ಥಗಿತಗೊಳಿಸಿ ಅಸಹಾಯಕ ಸ್ಥಿತಿಗೆ ದೂಡಿದ ಅಮೆರಿಕ

ಕಳೆದ ವರ್ಷದವರೆಗೆ ಅಮೆರಿಕ ನೀಡುತ್ತಿದ್ದ ನೆರವು ಈಗ ಬಂದ್ ಆಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವುದಾಗಿ ಹೇಳುತ್ತಿದ್ದ ಟ್ರಂಪ್ ಇದೀಗ ಯೋಚಿಸುತ್ತಿರುವ ದಿಕ್ಕೇ ಬದಲಾಗಿದೆ. ಉಕ್ರೇನ್‌ಗೆ ಈವರೆಗೆ ಕೊಟ್ಟಿರುವ ಮಿಲಿಟರಿ ಸಹಾಯಕ್ಕೆ ಬೆಲೆ ಕಟ್ಟುತ್ತಿದ್ದಾರೆ. ಇದು

ನಟ್ ಬೋಲ್ಟ್ ಟೈಟ್ ಹಗರಣದ ಸುತ್ತಮುತ್ತ

ಸತ್ಯನಾರಾಯಣ ಪೂಜೆಗೆ ಆಹ್ವಾನವಿಲ್ಲದ್ದರೂ ಹೋಗಿ ಪ್ರಸಾದ ಸ್ವೀಕರಿಸಿ ಬರುತ್ತಾರಂತೆ. ಹಾಗೆಯೇ ಚಿತ್ರೋದ್ಯಮದವರು ಸ್ವಲ್ಪ ಅಹಂ ಬಿಟ್ಟು ಆಮಂತ್ರಣಕ್ಕೆ ಕಾಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡತನ ಮೆರೆಯಬಹುದಿತ್ತು. ಮನೆಯಲ್ಲಿ ನಡೆಯುವ ಮನೆಯ ಕಾರ್ಯಕ್ರಮಕ್ಕೆ ಮನೆಯರಿಗೆ ಆಮಂತ್ರಣ ನೀಡುವ ಸಂಪ್ರದಾಯ ಎದರೂ ಇದೆಯೇ? ಇಂಥ ಕಾರ್ಯಕ್ರಮಗಳಿಗೆ

ಕಾಡುಗಳಲ್ಲಿ ಅಗ್ನಿ ಆಕಸ್ಮಿಕ, ತರದಿರಲಿ ಸೂತಕ

ಸ್ಥಳೀಯ ಸಮುದಾಯಗಳು ಮತ್ತು ಆಧುನಿಕ ಅಗ್ನಿಶಾಮಕ ತಂತ್ರಗಳ ನಡುವಿನ ಸಹಯೋಗವು ಹೆಚ್ಚು ಪರಿಣಾಮಕಾರಿ ಬೆಂಕಿ ತಡೆಗಟ್ಟುವ ತಂತ್ರಗಳಿಗೆ ಕಾರಣವಾಗಬಹುದು. ಸ್ಥಳೀಯ ಬುಡಕಟ್ಟುಗಳು ಮತ್ತು ಅವರ ಅರಣ್ಯ ಪರಿಸರಗಳ ನಡುವಿನ ನಿಕಟ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಕಾಡಿನ ಬೆಂಕಿಯನ್ನು ಪರಿಹರಿಸಲು ನಿರ್ಣಾಯಕವಾಗಿದೆ. ಭಾರತದಲ್ಲಿ

ಸಮರ್ಪಕ ನಿರ್ವಹಣೆಯಿದ್ದಲ್ಲಿ ನೀರಿನ ಕೊರತೆ ಆಗುವುದೇ ಇಲ್ಲ

ಭೂಮಿಯಲ್ಲಿ ಶೇ. ೭೦ ಭಾಗ ನೀರೇ ತುಂಬಿದ್ದರೂ ನೀರಿನ ಹಾಹಾಕಾರಕ್ಕೆ ತುತ್ತಾಗುತ್ತಿರುವುದು ಶೋಚನೀಯ. ಘನ, ಅನಿಲ ಮತ್ತು ದ್ರವ ರೂಪದಲ್ಲಿ ಗೋಚರಿಸುವ ನೀರು ಮನುಷ್ಯನ ದೇಹದಲ್ಲೂ ಶೇ. ೫೫ ರಿಂದ ೭೮ ರವರೆಗೆ ತುಂಬಿರುತ್ತದೆ. ಗ್ರಹದಲ್ಲಿ ಎಂದಿಗೂ ನೀರಿನ ಕೊರತೆ ಆಗದು

ಅಮ್ಯೂಸ್ ಮೆಂಟ್ ಪಾರ್ಕ್‌ಗೆ ಶಿವಸಮುದ್ರ ಸೂಕ್ತ ಸ್ಥಳ

ಮಂಡ್ಯ ಜಿಲ್ಲೆಯ  ವಿಶ್ವ ಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್) ಹತ್ತಿರ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ, ಮಂಡ್ಯ ರೈತ ಸಂಘ ಸರ್ಕಾರದ ಈ ನಿರ್ಧಾರ ವಿರೋಧ ಮಾಡುತ್ತಿದೆ. ರೈತರ ‘ಕನ್ನಂಬಾಡಿ ಕಟ್ಟೆ’ ಬಗ್ಗೆಯ ಕಾಳಜಿ