Menu

ಕಾನ್ಸ್ ಫಿಲ್ಮ್ ಫೆಸ್ಟ್ ನಲ್ಲಿ ಕಲಾಂ ಚಿತ್ರದ ಫಸ್ಟ್ ಲುಕ್ ರಿವೀಲ್

ಅಬ್ದುಲ್ ಕಲಾಂ ಲೈಫ್ ಸ್ಟೋರಿಗೆ ಸಿನಿಮಾ ಸ್ಪರ್ಶ ಸಿಕ್ಕಿದ್ದು, ಭಾರತದ ಮಿಸೈಲ್ ಮ್ಯಾನ್ ಬಯೋಪಿಕ್ ಬೆಳ್ಳಿತೆರೆಯಲ್ಲಿ ಬೆಳಗಲಿದೆ. ಕಾನ್ಸ್ ಫಿಲ್ಮ್ ಫೆಸ್ಟ್ ನಲ್ಲಿ ಕಲಾಂ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ಕಲಾಂ ಪಾತ್ರವನ್ನು ರಜನಿ ಮಾಜಿ ಅಳಿಯ ಧನುಷ್ ಮಾಡುತ್ತಿದ್ದು, ಟಿ ಸೀರೀಸ್ ನ ಅಭಿಷೇಕ್ ಅಗರ್ವಾಲ್, ಭೂಷಣ್ ಕುಮಾರ್ ನಿರ್ಮಾಣ ಹಾಗೂ ತಾನ್ಹಾಜಿ, ಆದಿಪುರುಷ್ ಸಿನಿಮಾಗಳ ಬಾಲಿವುಡ್ ಡೈರೆಕ್ಟರ್ ಓಂ ರಾವತ್ ನಿರ್ದೇಶನ ಮಾಡುತ್ತಿದ್ದಾರೆ.

ಆಪರೇಷನ್ ಸಿಂದೂರ್ ಬಳಿಕ ಕಲಾಂ ಫಸ್ಟ್ ಲುಕ್ ಹೊರಬಿದ್ದಿದೆ, ತಮಿಳುನಾಡು ಮೂಲದ ವಿಜ್ಞಾನಿ-ಮಾಜಿ ರಾಷ್ಟ್ರಪತಿಯ ಬಯೋಪಿಕ್ ಚಿತ್ರ ಎಲ್ಲರಲ್ಲೂ ಹೆಚ್ಚಿನ ಕುತೂಹಲ ಮತ್ತು ನಿರೀಕ್ಷೆ ಹುಟ್ಟು ಹಾಕಿದೆ.

Related Posts

Leave a Reply

Your email address will not be published. Required fields are marked *