Wednesday, January 28, 2026
Menu

ಶಾಲಾ ಮಕ್ಕಳಿಗೆ ವಾಂತಿ ಬೇದಿ, ಅಸ್ವಸ್ಥರಾದ ಮಕ್ಕಳು ಆಸ್ಪತ್ರೆಗೆ ದಾಖಲು

ಶಿವಮೊಗ್ಗ : ಭದ್ರಾವತಿ ತಾಲೂಕಿನ ಅರಳಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಾಂತಿ ಬೇದಿಯಾಗಿ ಅಸ್ವಸ್ಥರಾದ ಹಿನ್ನೆಲೆ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಊಟ ಆದ ಮೇಲೆ ನೀಡಿದ ರಕ್ತ ಅಭಿವೃದ್ಧಿಗೆ ನೀಡುವ ಟಾನಿಕ್ ನಿಂದ ಮಕ್ಕಳು ಅಸ್ವಸ್ಥವಾಗಿರುವುದಾಗಿ ಹೇಳಲಾಗುತ್ತಿದ್ದು, 6ನೇ ತರಗತಿ ಮಕ್ಕಳೇ ಹೆಚ್ಚು ಅಸ್ವಸ್ಥರಾಗಿದ್ದಾರೆ. 20 ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಊಟದ ಮೇಲೆ ಮಕ್ಕಳಿಗೆ ರಕ್ತ ಅಭಿವೃದ್ಧಿಗಾಗಿ ಎಫ್ ಎಕ್ಸ್ ಟಾನಿಕ್ ನೀಡಬೇಕೆಂದು ಸರ್ಕಾರದ

ರೀಲ್ಸ್ ಮಾಡೋರು ಮನೆಗೆ ಬೆಂಕಿ ಹಚ್ಚತಾರಾ?: ಮಾಜಿ ಸಚಿವ ಜನಾರ್ದನ ರೆಡ್ಡಿ

ಬಳ್ಳಾರಿ: ರೀಲ್ಸ್ ಮಾಡೋದು, ಫೋಟೋ ಶೂಟ್ ಮಾಡೋರು ಮನೆ ಬಾಗಿಲು ಮುರಿದು ಪೆಟ್ರೋಲ್, ಡೀಸೆಲ್ ಹಾಕಿ ಬೆಂಕಿ ಹಚ್ಚಿ ರೀಲ್ಸ್ ಮಾಡುತ್ತಾರೆಯೇ ಎಂದು ಗಂಗಾವತಿ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪ್ರಶ್ನಿಸಿದ್ದಾರೆ. ಕಂಟೋನ್ಮೆಂಟ್ ಪ್ರದೇಶದ ಜಿ ಸ್ಕ್ವಯರ್ ಲೇಔಟ್

ಸಿಕ್ಕ ಮಾಂಗಲ್ಯ ಸರ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಪರಶುರಾಮ್ ಹಾಗೂ ಅಶೋಕ್ ಕುಮಾರ್ ಎಂಬುವರಿಗೆ ಶಿಕಾರಿಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 08 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಸಿಕ್ಕಿದ್ದು, ಅದನ್ನು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿ‌ ಮಾನವೀಯತೆ

ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಗುರಿ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನವೀಕರಿಸಬಹುದಾದ ಇಂಧನಗಳ ಮೂಲ ಅಭಿವೃದ್ಧಿ ವಿಚಾರದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ, ನೀತಿ-ನಿಯಮಗಳನ್ನು ಸರಳಗೊಳಿಸುವ ಮೂಲಕ ನೈಜ ಬಂಡವಾಳ ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡುವುದೇ ನಮ್ಮ ಗುರಿ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನಗಳ

ಪ್ರೀತಿಸಿ ಮದುವೆ ಆಗಿದ್ದಕ್ಕೆ 2 ಕುಟುಂಬಗಳಿಗೆ ಬಹಿಷ್ಕಾರ, 11,000 ರೂ. ದಂಡ

ಬೆಳಗಾವಿ: ಪ್ರೀತಿ ಹಾಗೂ ಅಂತರ್ಜಾತಿ ವಿವಾಹದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೀಡಗಲಿ ಗ್ರಾಮದಲ್ಲಿ ಎರಡು ಕುಟುಂಬಗಳಿಗೆ ಕಳೆದ ಎರಡು ವರ್ಷಗಳಿಂದ ಅಮಾನವೀಯವಾಗಿ ‘ಸಾಮಾಜಿಕ ಬಹಿಷ್ಕಾರ’ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಕೀರ್ತಿ ಹಾಗೂ ಭೂತನಾಥ ಎಂಬುವವರು 2022ರಲ್ಲಿ ಪ್ರೀತಿಸಿ

ಮುಡಾ ಹಗರಣ: 460 ಕೋಟಿ‌ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ಮುಡಾ ಹಗರಣ ಪ್ರಕರಣದಲ್ಲಿ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಬೆಂಗಳೂರು ವಲಯ ಕಚೇರಿಯ ಜಾರಿ ನಿರ್ದೇಶನಾಲಯ (ಇಡಿ) ಜ.21ರಂದು 10 ಸ್ಥಿರ ಆಸ್ತಿಗಳನ್ನು ಅಂದರೆ 6 ಅಕ್ರಮವಾಗಿ

ಸಂಪ್ರದಾಯ ಬದಲಾಗುವ ದಿಕ್ಕಿನಲ್ಲಿ ಯುವನಾಯಕನಿಗೆ ಬಿಜೆಪಿ ಸಾರಥ್ಯ

ರಾಷ್ಟ್ರೀಯ ಪಕ್ಷಗಳ ನಾಯಕತ್ವವು ಸದಾ ಹಿರಿಯ ತಲೆಗೆ ವಹಿಸಬೇಕೆಂಬ ರಾಜಕೀಯ ಸಂಪ್ರದಾಯವೀಗ ಬದಲಾಗುವ ದಿಕ್ಕಿನಲ್ಲಿದೆ. ರಾಜಕಾರಣದಲ್ಲಿ ಹಿರಿಯರು, ಕಿರಿಯರಿಗೆ ದಾರಿ ಮಾಡಿಕೊಡಬೇಕೆಂದು ನಿತಿನ್ ಗಡ್ಕರಿ ನೀಡಿರುವ ಸಲಹೆ ಗಮನಿಸುವಂತಹದು. ಒಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹೊಸ ಆಯಾಮ ಸೃಷ್ಟಿಯಾಗಿದೆ.

ರಾಜ್ಯಪಾಲರಿಗೆ ಗೈರು: ಸಂವಿಧಾನದಲ್ಲಿ ಅವಕಾಶವಿಲ್ಲ!

ರಾಜ್ಯಪಾಲರಿಗೆ ಜಂಟಿ ಅಧಿವೇಶನದಲ್ಲಿ ಭಾಗವಹಿಸದೆ ಗೈರು ಹಾಜರಾಗುವ ಅವಕಾಶ  ಸಂವಿಧಾನದಲ್ಲಿ  ಉಲ್ಲೇಖವಾಗಿಲ್ಲ. ರಾಜ್ಯಪಾಲ  ಥಾವರ್‌ಚಂದ್  ಗೆಹ್ಲೋಟ್, ನರೇಗಾ ಕಾಯಿದೆಯನ್ನು ಕೇಂದ್ರ  ಸರ್ಕಾರ ತಿದ್ದುಪಡಿಗೊಳಿಸಿರುವ ಹಿನ್ನಲೆಯಲ್ಲಿ, ಇದರ ಸುದೀರ್ಘ  ಚರ್ಚೆಗೆ  ವಿಶೇಷ   ಜಂಟಿ  ಅಧಿವೇಶನವನ್ನು ರಾಜ್ಯ  ಸರ್ಕಾರ  ಕರೆದಿದೆ. ಆದರೆ ಇದಕ್ಕೆ ರಾಜ್ಯಪಾಲರು

ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಹೆಚ್ಚುವರಿ 1 ಕೋಟಿ ರೂ. ಘೋಷಣೆ

ಬಾಗಲಕೋಟೆ ( ಬಾದಾಮಿ): ಪ್ರಪಂಚದ ಮಾನವ ಜೀವನ ಬದುಕಿನ ಶೈಲಿಯನ್ನು ಮರಳುಕಲ್ಲಿನಲ್ಲಿ ಶಿಲ್ಪದ ಕೆತ್ತನೆಯ ಮೂಲಕ ಅಪಾರ ಕೊಡುಗೆ ನೀಡಿದ ಚಾಲುಕ್ಯರ ಸ್ಮರಣೆಯ ಚಾಲುಕ್ಯ ಉತ್ಸವ ವೈಭವಕ್ಕೆ ಸಿಎಂ ಸಿದ್ದರಾಮಯ್ಯ ಡೊಳ್ಳು ಹಾಗೂ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಹತ್ತು

ಜಗ-ಜೀವನ: ಇಸ್ರೋದ ಅನಂತ ಪಯಣಕ್ಕೆ ವೈಫಲ್ಯಗಳೇ ಸ್ಫೂರ್ತಿಯ ಇಂಧನ

ಬಾಹ್ಯಾಕಾಶ ಸಂಶೋಧನೆ ಎಂದರೆ ಅದು ತುಂಬಾ ಕಷ್ಟದ, ತಾಳ್ಮೆ ಬೇಕಾದ ಕ್ಷೇತ್ರ. ಒಂದು ಚಿಕ್ಕ ಲೆಕ್ಕಾಚಾರದ ತಪ್ಪು, ಒಂದು ಸಾಪ್ಟ್‌ವೇರ್ ಬಗ್, ಅಥವಾ ಒಂದು ಚಿಕ್ಕ ಯಾಂತ್ರಿಕ ದೋಷ- ಇವು ಇಡೀ ಯೋಜನೆಯನ್ನೇ ಬುಡಮೇಲು ಮಾಡಬಹುದು. ಯಾರಾದರೂ ಒಂದು ದೇಶದ ನಿಜವಾದ