Menu

ಮಾ.29ಕ್ಕೆ ವರ್ಷದ ಮೊದಲ ಸೂರ್ಯಗ್ರಹಣ!

sun eclipse

ನವದೆಹಲಿ: ಈ ವರ್ಷದ ಮೊದಲ ಸೂರ್ಯಗ್ರಹಣವೂ ಇದೇ ತಿಂಗಳ 29ರಂದು ಸಂಭವಿಸಲಿದೆ. ಸಂಜೆ 4.50 ಗ್ರಹಣ ಗೋಚರಿಸಿ ಬೆಳಗ್ಗೆ 8.43 ರವರೆಗೂ ಮುಂದುವರೆಯಲಿದೆ.

ಈ ವರ್ಷದ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಯುರೋಪ್, ದಕ್ಷಿಣ, ಉತ್ತರ ಆಫ್ರಿಕಾ, ಅಟ್ಲಾಂಟಿಕ್ ಮತ್ತು ಅರ್ಕಟಿಕ್, ಉತ್ತರ ಅಮೆರಿಕ, ಉತ್ತರ ರಷ್ಯಾ, ಉತ್ತರ ಬ್ರೆಜಿಲ್, ವೆಸ್ಟರ್ಟ್ ಗ್ರೀನ್ಲ್ಯಾಂಡಲ್ಲಿ ಕಾಣಿಸಿಕೊಳ್ಳುತ್ತದೆ.

ಈ ತಿಂಗಳ ಕೊನೆಯಲ್ಲಿ ಬಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಇದು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಮಾತ್ರ ಕಾಣಸಿಗಲಿದೆ.

ಸೆಪ್ಟೆಂಬರ್ 7-8ರೊಳಗೆ ಚಂದ್ರಗ್ರಹಣ ಸಂಭವಿಸಲಿದೆ. ಭೂಮಿ ನೇರವಾಗಿ ಚಂದ್ರ ಮತ್ತು ಸೂರ್ಯನ ನಡುವೆ ಇರುವಾಗ ಚಂದ್ರಗ್ರಹಣ ಸಂಭವಿಸುತ್ತದೆ.

ಸೂರ್ಯನಿಂದ ಬರುವ ಬೆಳಕನ್ನು ಭೂಮಿ ಚಂದ್ರನ ಮೇಲೆ ಬೀಳದಂತೆ ತಡಹಿಡಿಯುತ್ತದೆ. ಆಗ ಚಂದ್ರ ಮತ್ತಷ್ಟು ಮಬ್ಬಾಗುತ್ತಾನೆ.

ಕೆಲವೊಮ್ಮೆ ಚಂದ್ರ ಹೆಚ್ಚು ಕೆಂಪಾಗುತ್ತನೆ ಇದನ್ನು ರಕ್ತ ಚಂದಿರ ಅಂತಲೂ ಕರೆಯುತ್ತಾರೆ. ಮಾರ್ಚ್ 14ರಂದು ಕಾಣಿಸಿಕೊಂಡಿದ್ದು ಬ್ಲಡ್ ಮೂನ್.

ಸೆಪ್ಟೆಂಬರ್ ತಿಂಗಳು ೨೧ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅಮವಾಸ್ಯೆ ದಿನದಂದು ಮಾತ್ರ ಸೂರ್ಯಗ್ರಹಣ ಸಾಧ್ಯ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ.

Related Posts

Leave a Reply

Your email address will not be published. Required fields are marked *