Menu

ರಾಮಾಯಣ ಚಿತ್ರದ ಟೈಟಲ್ ಗ್ಲಿಪ್ಸ್ ಬಿಡುಗಡೆ: ಯಶ್ ಫ್ಯಾನ್ಸ್ ಸಂಭ್ರಮ

ಬೆಂಗಳೂರು: ಯಶ್ ನಟಿಸಿ ನಿರ್ಮಾಪಕರೂ ಆಗಿರುವ ರಾಮಾಯಣ ಚಿತ್ರದ ಟೈಟಲ್ ಗ್ಲಿಪ್ಸ್ ಬಿಡುಗಡೆ ಆಗಿದ್ದು, ಚಿತ್ರದ ಗ್ರಾಫಿಕ್ಸ್ ಎಫೆಕ್ಟ್ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ರಾಮನಾಗಿ ರಣಭೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೊಲ್ ಹಾಗೂ ರಾವಣನಾಗಿ ಯಶ್ ನಟಿಸುತ್ತಿರುವ ಈ ಚಿತ್ರ 835 ಕೋಟಿ ರೂ. ಬೃಹತ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಇದಾಗಿದೆ. ಭಾರತದ 9