wpl
ದಾಖಲೆ ಮೊತ್ತದ ರನ್ ಚೇಸ್ ಮಾಡಿ ಶುಭಾರಂಭ ಮಾಡಿದ ಆರ್ ಸಿಬಿ
ಮಧ್ಯಮ ಕ್ರಮಾಂಕದಲ್ಲಿ ರೀಚಾ ಘೋಷ್ ಮತ್ತು ಎಲ್ಸಿ ಪೆರ್ರಿ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳಿಂದ ರಾಜಸ್ಥಾನ್ ಜೈಂಟ್ಸ್ ವಿರುದ್ಧ ಐತಿಹಾಸಿಕ ಗೆಲುವಿನೊಂದಿಗೆ ಡಬ್ಲ್ಯೂಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ವಡೋದರಾದಲ್ಲಿ ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್
WPL 2025 ಹರಾಜು: ಸಿಮ್ರಾನ್ ದುಬಾರಿ ಕ್ರಿಕೆಟ್ ಆಟಗಾರ್ತಿ, 16 ವರ್ಷದ ಬಾಲಕಿಗೆ 1.60 ಕೋಟಿ!
ಲೆಗ್ ಸ್ಪಿನ್ನರ್ ಸಿಮ್ರಾನ್ ಶೇಖ್ ಮಹಿಳಾ ಪ್ರೀಮಿಯರ್ ಲೀಗ್ 2025ನೇ ಸಾಲಿನ ಹರಾಜಿನಲ್ಲಿ ಅತ್ಯಂತ ದುಬಾರಿ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಮಿನಿ ಹರಾಜಿನಲ್ಲಿ ಸಿಮ್ರಾನ್ ಶೇಖ್ ಅವರನ್ನು ಮುಂಬೈ ಇಂಡಿಯನ್ಸ್ 1.90 ಕೋಟಿ ರೂ.ಗೆ ಖರೀದಿಸಿದರು. ಈ