Menu
12

ಕಾಡುಗಳಲ್ಲಿ ಅಗ್ನಿ ಆಕಸ್ಮಿಕ, ತರದಿರಲಿ ಸೂತಕ

ಸ್ಥಳೀಯ ಸಮುದಾಯಗಳು ಮತ್ತು ಆಧುನಿಕ ಅಗ್ನಿಶಾಮಕ ತಂತ್ರಗಳ ನಡುವಿನ ಸಹಯೋಗವು ಹೆಚ್ಚು ಪರಿಣಾಮಕಾರಿ ಬೆಂಕಿ ತಡೆಗಟ್ಟುವ ತಂತ್ರಗಳಿಗೆ ಕಾರಣವಾಗಬಹುದು. ಸ್ಥಳೀಯ ಬುಡಕಟ್ಟುಗಳು ಮತ್ತು ಅವರ ಅರಣ್ಯ ಪರಿಸರಗಳ ನಡುವಿನ ನಿಕಟ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಕಾಡಿನ ಬೆಂಕಿಯನ್ನು ಪರಿಹರಿಸಲು ನಿರ್ಣಾಯಕವಾಗಿದೆ. ಭಾರತದಲ್ಲಿ ಕಾಡ್ಗಿಚ್ಚಿನ ಪರಿಣಾಮಗಳು ಬಹುಮುಖವಾಗಿವೆ. ಅತ್ಯಂತ ತಕ್ಷಣದ ಮತ್ತು ಸ್ಪಷವಾದ ಪರಿಣಾಮವೆಂದರೆ ಜೀವವೈವಿಧ್ಯತೆಯ ನಷ್ಟ. ಕಾಡಿನ ಬೆಂಕಿಯು ಲೆಕ್ಕವಿಲ್ಲದಷ ಜೀವಿಗಳ ಆವಾಸಸ್ಥಾನಗಳನ್ನು ನಾಶ ಮಾಡುತ್ತದೆ. ಅವುಗಳಲ್ಲಿ ಕೆಲವು ಈಗಾಗಲೇ

ಲಾಸ್‌ ಏಂಜಲೀಸ್‌ನಲ್ಲಿ ಕಾಳ್ಗಿಚ್ಚು ಆರ್ಭಟಕ್ಕೆ ಐವರು ಬಲಿ

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಳ್ಗಿಚ್ಚು ಕಾ ಣಿಸಿಕೊಂಡಿದ್ದು, ಐವರು ಬಲಿಯಾಗಿದ್ದಾರೆ. ಐದು ಎಕರೆ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿದ್ದು, ಪ್ರಾಣಿ, ಪಕ್ಷಿಗಳು ಬೆಂಕಿಗೆ ಆಹುತಿಯಾಗಿವೆ. ಇಡೀ ಪ್ರದೇಶ ಬೆಂಕಿ ಮತ್ತು  ದಟ್ಟ ಹೊಗೆಯಿಂದ ಆವೃತವಾಗಿದೆ. ಲಾಸ್‌ ಏಂಜಲೀಸ್‌ ಪಕ್ಕದ ಪೆಸಿಫಿಕ್‌ ಪ್ಯಾಲಿಸೈಡ್ಸ್‌