Thursday, February 13, 2025
Menu

ವಾಹನ ಮಾರಿದ 14 ದಿನದಲ್ಲಿ ದಾಖಲೆ ವರ್ಗಾವಣೆ ಕಡ್ಡಾಯ!

ಹೊಸದಿಲ್ಲಿ: ವಾಹನವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ನಂತರ ಆತನ ಸಾರಿಗೆ ನೋಂದಣಿ ಮಾಡಿಸಲು ತಪ್ಪಿದರೇ ಮೂಲ ಮಾಲೀಕರನ್ನು ಸಂಕಷ್ಟಕ್ಕೆ ದೂಡುವ ನಿಯಮವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮನಿಸಿದೆ. ವಾಹನ ಮಾರಾಟವಾಗಿ ಸುಮಾರು ದಿನಗಳೇ ಆದರೂ ಆ ವಾಹನದ ದಾಖಲೆಯು ನಿಮ್ಮ ಹೆಸರಿನಲ್ಲೇ ಇದ್ದರೆ ತಕ್ಷಣವೇ ವಾಹನಗಳನ್ನು ಕೊಂಡವರಿಗೆ 14 ದಿನಗಳೊಳಗೆ ಅವರ ಹೆಸರಿಗೆ ವರ್ಗಾಯಿಸುವಂತೆ ಕೇಳಿಕೊಳ್ಳಬೇಕು. ಕೇಂದ್ರ ಮೋಟಾರು ವಾಹನಗಳ ಇಲಾಖೆಯು (ಎಂವಿಡಿ) ಈ ಕುರಿತಾದ ನಿಯಮವೊಂದನ್ನು