Menu

ಮೊಬೈಲ್ ಗೆ ತಕ್ಕಂತೆ ದರ: ಓಲಾ ಉಬೇರ್ ಗೆ ಕೇಂದ್ರ ನೋಟಿಸ್

ನವದೆಹಲಿ: ಕಾಸಿಗೆ ತಕ್ಕ ಕಜ್ಜಾಯ, ಮುಖ ನೋಡಿ ಮಣೆ ಹಾಕು ಎಂಬುದೆಲ್ಲ ಈಗ ಹಳೆಯ ಮಾತು. ಫೋನ್ ನೋಡಿ ಹಣ ಪೀಕು ಎಂಬುದು ಈಗಿನ ಲೇಟೆಸ್ಟ್ ನುಡಿಗಟ್ಟಾಗಿದೆ. ದೇಶಾದ್ಯಂತ ತನ್ನ ಜಾಲ ಹೊಂದಿರುವ ಉಬರ್ ಮತ್ತು ಓಲಾ ಅಕ್ಷರಶಃ ಇದೇ ಮಾದರಿಯಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಅಂಶ ಬಯಲಾಗಿದ್ದು, ಎರಡೂ ಸಂಸ್ಥೆಗಳು ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿವೆ. ಈ ಎರಡೂ ಅಗ್ರಿಗೇಟರುಗಳು ಗ್ರಹಾಕರು ಯಾವ ಫೋನ್ ಬಳಸುತ್ತಾರೆ ಉದಾ: ಐಫೋನ್/ಆಂಡ್ರಾಯ್ಡ್,