Menu

ಕೋಚ್‌ ಕಡಿತ ಖಂಡಿಸಿ ಬಂಗಾರಪೇಟೆಯಲ್ಲಿ ಪ್ರಯಾಣಿಕರಿಂದ ರೈಲು ತಡೆ

ಕೋಲಾರದ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲು ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಕೆಜಿಎಫ್‌ನಿಂದ ಬೆಂಗಳೂರಿಗೆ ತೆರಳುವ ರೈಲುಗಳಿಗೆ ಕೋಚ್ ಕಡಿಮೆ ಮಾಡಿರುವುದನ್ನು ವಿರೋಧಿಸಿ ಪ್ಯಾಸೆಂಜರ್ ರೈಲು ತಡೆದು ನಿತ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ಯೋಗ, ವಿದ್ಯಾಭ್ಯಾಸ ಮತ್ತಿತರ ಕೆಲಸಗಳಿಗೆಂದು ಪ್ರತಿ ದಿನ ಸಾವಿರಾರು ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ರೈಲು ಪ್ರಯಾಣಕ್ಕೆ ತೊಂದರೆ ಯಾಗುವಂತೆ ರೈಲ್ವೆ ಇಲಾಖೆ ಕೋಚ್‌ಗಳನ್ನು ಕಡಿಮೆ ಮಾಡಿದೆ. ರೈಲ್ವೆ ಇಲಾಖೆಯ