Thursday, February 06, 2025
Menu

ಫುಟ್​​ಪಾತ್​ ಮೇಲೆ ವಾಹನ ಚಲಾಯಿಸಿದರೆ ಡ್ರೈವಿಂಗ್​ ಲೈಸೆನ್ಸ್​ ಸಸ್ಪೆಂಡ್

ಬೆಂಗಳೂರು:ಸಂಚಾರ ದಟ್ಟಣೆ ವೇಳೆ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸುವ ಚಾಲಕರು,ಸವಾರರ ಡ್ರೈವಿಂಗ್​ ಲೈಸೆನ್ಸ್​ ಅಮಾನತು ಮಾಡಲು ನಗರದ ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸುವವರ ಡ್ರೈವಿಂಗ್​ ಲೈಸೆನ್ಸ್​ ಸಸ್ಪೆಂಡ್ ಮಾಡಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಈ ಹಿಂದೆ ಫುಟಪಾತ್​​ ಮೇಲೆ ವಾಹನ ಚಲಾಯಿಸಿದರೆ ಸಂಚಾರ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ವಾಹನ ಸವಾರರು ಮಾತ್ರ, ಜಗ್ಗದೆ ಮತ್ತೆ