Telugu filmmakers
ತೆಲುಗು ಚಿತ್ರ ನಿರ್ಮಾಪಕರ ಕಚೇರಿ, ನಿವಾಸಗಳಿಗೆ ಐಟಿ ರೇಡ್
ಗೇಮ್ ಚೇಂಜರ್ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್ಡಿಸಿ) ಅಧ್ಯಕ್ಷ ದಿಲ್ ರಾಜು ಕಚೇರಿ, ನಿವಾಸ ಹಾಗೂ ಪುಷ್ಪ ಸಿನೆಮಾದ ನಿರ್ಮಾಣ ಸಂಸ್ಥೆಯ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರಡೂ ಸಿನಿಮಾಗಳಿಂದ ಗಳಿಕೆಯಾದ ಹಣ ಮತ್ತು ಐಟಿ ರಿಟರ್ನ್ಸ್ ನಡುವಿನ ವ್ಯತ್ಯಾಸಗಳ ಕುರಿತು ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ದಿಲ್ ರಾಜು ಮತ್ತು ಮೈತ್ರಿ ಮೂವಿ