Menu

ಚೀನಾ ಉತ್ಪನ್ನಗಳ ಮೇಲಿನ ಸುಂಕ 125%ಕ್ಕೆ ಏರಿಸಿ ಟ್ರಂಪ್‌ ಪ್ರಹಾರ

ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಸುಂಕ ಯುದ್ಧ ಘೋಷಿಸಿರುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡುವುದಾಗಿ ಹೇಳಿದ್ದು, ಚೀನಾದ ಮೇಲಿನ ತೆರಿಗೆಯನ್ನು 104% ರಿಂದ 125%ಕ್ಕೆ ಏರಿಸಿ ಭಾರಿ ಹೊಡೆತ ನೀಡಿದ್ದಾರೆ. ನಾವು ತೆರಿಗೆ ವಿಧಿಸಿದ ಬಳಿಕ 75 ದೇಶಗಳು ತಪ್ಪು ಸರಿಪಡಿಸಿಕೊಂಡು ಪ್ರತಿ ತೆರಿಗೆ ಹಾಕದೆ ಸಂಧಾನಕ್ಕೆ ಬಂದಿವೆ. ಹೀಗಾಗಿ ಅವುಗಳ ಮೇಲೆ ಹೇರಿದ್ದ ತೆರಿಗೆ