TAMC
ಕೆ-ಶೋರ್ ಯೋಜನೆಗೆ TAMC ಸೇವೆ ಪಡೆಯಲು ರೂ.20.47 ಕೋಟಿ: ಸಚಿವ ಸಂಪುಟ
ಕರ್ನಾಟಕ-ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ Karnataka Strengthening Coastal Resilience and Economy ಕೆ-ಶೋರ್ ಯೋಜನೆಗೆ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಾರರನ್ನು Technical and Management Consultant (TAMC) ಸೇವೆಗಳನ್ನು ಪಡೆಯಲು ರೂ.20.47 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ಳುನು ಕೈಗೊಳ್ಳಲಾಗಿದೆ, ಅವು ಹೀಗಿವೆ, ದಿನಾಂಕ: 22.11.2024 ರಂದು ಕೆ.ಟಿ.ಪಿ.ಪಿ


