T-shirts
ಕೇಂದ್ರವನ್ನು ಟೀಕಿಸುವ ಟೀ-ಶರ್ಟ್ ಧರಿಸಿ ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ
ಕೇಂದ್ರ ಸರ್ಕಾರವನ್ನು ಟೀಕಿಸುವ ಘೋಷಣೆಗಳನ್ನು ಬರೆದ ಟೀ ಶರ್ಟ್ ಗಳನ್ನು ಧರಿಸಿ ಅನೇಕ ವಿರೋಧ ಪಕ್ಷದ ಸಂಸದರು ಸದನವನ್ನು ಪ್ರವೇಶಿಸಿದ್ದರಿಂದ ಲೋಕಸಭೆ ಕಲಾಪವನ್ನು ಹಲವು ಬಾರಿ ಗುರುವಾರ ಮುಂದೂಡಲಾಯಿತು. ಸದನವು ಸರಿಯಾಗಿ ಕಾರ್ಯನಿರ್ವಹಿಸಬೇಕಿದ್ದರೆ ಟೀ ಶರ್ಟ್‌ಗಳನ್ನು ತೆಗೆದುಹಾಕುವಂತೆ ಸ್ಪೀಕರ್ ಓಂ ಬಿರ್ಲಾ ಪ್ರತಿಭಟನಾ ನಿರತ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ಕೆಲವು ಸದಸ್ಯರು ಸದನದ ಘನತೆ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಳ್ಳುತ್ತಿಲ್ಲ, ಟೀ ಶರ್ಟ್‌ಗಳನ್ನು ಧರಿಸುವುದು ಸಂಸದೀಯ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಸ್ಪೀಕರ್


